Breaking News

ಬಾಗೇವಾಡಿಯಲ್ಲಿ ಕಡಿಮೆ ಭಾಷಣದಿಂದ ಹೆಚ್ಚು ಮತ ಪಡೆಯುತ್ತೆವೆ : ಸತೀಶ್ ಜಾರಕಿಹೊಳಿ |

Spread the love

ಬಾಗೇವಾಡಿಯಲ್ಲಿ ಕಡಿಮೆ ಭಾಷಣದಿಂದ ಹೆಚ್ಚು ಮತ ಪಡೆಯುತ್ತೆವೆ : ಸತೀಶ್ ಜಾರಕಿಹೊಳಿ |
ಹುಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರದವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕತ್ತಿ ಅವರ ಬೆಲ್ಲದ ಬಾಗೇವಾಡಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಬಾಗೇವಾಡಿಯಲ್ಲಿ ಕಡಿಮೆ ಭಾಷಣ ಮಾಡಿದಷ್ಟು ಇಲ್ಲಿ ಹೆಚ್ಚು ಮತ ನಾವು ಪಡೆಯುತ್ತೆವೆ ಎಂದು ಸತೀಶ ಜಾರಕಿಹೊಳಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕಳೆದ 30 ವರ್ಷಗಳಿಂದ ದುರಾಡಳಿತ ನಡೆದಿದ್ದು ನೀತನ ಆಡಳಿತ ಮಂಡಳಿಯಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ದಿವಂಗತ ಅಪ್ಪಣಗೌಡ ಪಾಟೀಲರ ಹೆಸರಿನಲ್ಲಿ ಪೇನಲ್ ಮಾಡಿದ್ದು ಜನರು ಬೆಂಬಲಿಸಬೇಕು ಎಂದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ