Breaking News

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು

Spread the love

ಸನ್ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ಯ ಹುಕ್ಕೇರಿ ಮತಕ್ಷೇತ್ರದ ಹುಲ್ಲೋಳಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು
1. ಸಿದ್ದಪ್ಪ ಅನಿಲ್ ವಡ್ಡರ್
2. ವೀರೇಶ್ ಶಂಕರ್ ಜೋಗಿ ರಾಮ್ ಗೋಳ
3. ವಾಶಪ್ಪಾ ಸಿದ್ದಪ್ಪಾ ಮಾಯಪ್ಪಗೋಳ
4. ಆಕಾಶ್ ಬಸಪ್ಪಾ ಜೋಗಿರಾಮ್ ಗೋಳ
5. ರವೀಂದ್ರ ವಿಠ್ಠಲ್ ಜೋಗಿರಾಮಗೋಳ
6. ಪ್ರದೀಪ್ ಹಾಲಪ್ಪಾ ಜೋಗಿರಾಮಗೋಳ
7. ಅಜಿತ್ ಹೊಳಪ್ಪಾ ಹೊಳೆಪ್ಪಗೋಳ
8. ಸಂತೋಷ್ ಕಲ್ಲಪ್ಪಾ ಮಾಯಪ್ಪಗೋಳ
9. ಹಾಲಪ್ಪ ಸಿದ್ದಪ್ಪಾ ದೇವಗೊಳ
10. ನೀಲಕಂಠ ಬಸಪ್ಪಾ ಕಾಸಗೋಳ್
11. ರಮೇಶ್ ವಿಠ್ಠಲ್ ಜೋಗಿ ರಾಮಗೊಳ್
12. ಸಂತೋಷ್ ಮುತ್ಯಾಪ್ಪ ಕಿಲಾರಿ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ