Breaking News

ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆ!! ಜನರಲ್ಲಿ ಮೂಡಿದ ಆತಂಕ…

Spread the love

ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆ!!
ಜನರಲ್ಲಿ ಮೂಡಿದ ಆತಂಕ…
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಗೋರಬಾಳದಲ್ಲಿ
ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಗೋರಬಾಳದಲ್ಲಿ
ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆಯಾಗಿದೆ. ಗೋರಬಾಳ್ ಗ್ರಾಮದಲ್ಲಿರುವ ದೀಪಾ ಆಕ್ವಾ ಮಿನರಲ್ಸ್ ಕಂಪನಿಯಿಂದ ತಯಾರಿಸುವ ಕ್ಯಾರಿಬೊ ಪೌಚ್ ಇದಾಗಿದ್ದು,
ಅಶೋಕ್ ಪೂಜಾರಿ ಎಂಬ ಗ್ರಾಹಕರೊಬ್ಬರು ಖರೀದಿಸಿದ ಪೌಚ್’ನಲ್ಲಿ ನಟ್ಟು ಬೋಲ್ಟ್ ಕಂಡುಬಂದಿದೆ. ಇದರಿಂದಾಗಿ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಫುಡ್ ಸೇಫ್ಟಿ ಅಧಿಕಾರಿಗಳಿಗೆ ಅಶೋಕ್ ಪೂಜಾರಿ ವಿಷಯವನ್ನು ತಿಳಿಸಿದ್ದಾರೆ.
ಆಹಾರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪೌಚ್ ವಶಕ್ಕೆ ಪಡೆದು, ತನಿಖೆ ಆರಂಭಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ