Breaking News

My Wife Reason For My Death ಎಂದು ಡೆ*ತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Spread the love

My Wife Reason For My Deat*h* ಎಂದು ಡೆ*ತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಹೆಂಡತಿ ಕಾಟಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ಬೆಳಗಾವಿಯ ಅನಗೋಳದ ಶಿವಶಕ್ತಿ ಕಾಲನಿಯಲ್ಲಿ ಘಟನೆ
*My Wife Reason For My Dea*th* ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಸುನೀಲ ಮೂಲಿಮನಿ (33) ಆತ್ಮಹ*ತ್ಯೆಗೆ ಶರಣಾದ ದುರ್ದೈವಿ
ಸುನೀಲ ಮೂಲಿಮನಿ, ಬೆಳಗಾವಿಯ ಅನಗೋಳದ ಶ್ರೀರಾಮ ಕಾಲನಿ‌ ನಿವಾಸಿ
ಪತ್ನಿ- ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ ಸುನೀಲ ಮೂಲಿಮನಿ
ಕಂಪ್ಯೂಟರ್ ‌ರಿಪೇರಿ ಕೆಲಸ ಮಾಡುತ್ತಿದ್ದ ಸುನೀಲ ಮೂಲಿಮನಿ
ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಮಾಡ್ತಿದ್ದ ಸುನೀಲ
ತನ್ನ ಅಂಗಡಿಯಲ್ಲೇ ವೈರ್‌ನಿಂದ ನೇಣುಬಿಗಿದುಕೊಂಡು ಸುನೀಲ ಆತ್ಮಹತ್ಯೆ
ನಾಲ್ಕು ‌ವರ್ಷಗಳ ಹಿಂದೆ ‌ಮದುವೆ ಆಗಿದ್ದ ಸುನೀಲ ಹಾಗೂ ಪೂಜಾ
ಬೆಳಗಾವಿಯ ಉದ್ಯಮ‌ಭಾಗ ಠಾಣೆಯಲ್ಲಿ ಸುನೀಲ ಪತ್ನಿ ಪೂಜಾ ವಿರುದ್ಧ ದೂರು ದಾಖಲು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ