ಬೆಳಗಾವಿಯಲ್ಲಿ 295ನೇ ಶಾಖೆಯನ್ನು ಆರಂಭಿಸಿದ ಎಸ್.ಎಸ್. ಮೊಬೈಲ್ಸ್…
ಬೆಳಗಾವಿ ಸ್ಮಾರ್ಟ್ ಸಿಟಿಯ ಜನರಿಗೆ ಸ್ಮಾರ್ಟಾಗಿರುವ ಹೊಸ ಹೊಸ ಮೊಬೈಲ್ಸ್’ಗಳನ್ನು ಆಕರ್ಷಕ ಆಫರ್’ಗಳನ್ನು ನೀಡಲು ಈಗ ಬೆಳಗಾವಿಯಲ್ಲಿ ಕಾಲಿಟ್ಟಿದೆ ಎಸ್.ಎಸ್. ಮೊಬೈಲ್ಸ್…
ಹೌದು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ತನ್ನ ವಿಶ್ವಾಸನೀಯ ಸೇವೆಯಿಂದ ಗ್ರಾಹಕರ ಪ್ರೀತಿಗೆ ಪಾತ್ರವಾದ ಎಸ್.ಎಸ್. ಮೊಬೈಲ್ಸ್’ನ 295ನೇ ಶಾಖೆ ಬೆಳಗಾವಿಯ ಕಾಲೇಜ್ ರೋಡಿನಲ್ಲಿ ಆರಂಭಗೊಂಡಿದೆ. ಎಸ್.ಎಸ್ ಮೊಬೈಲ್ಸ್’ನಲ್ಲಿ ಕೇವಲ ಮೊಬೈಲ್ಸ್ ಅಷ್ಟೇ ಅಲ್ಲದೇ, ವಿವಿಧ ಏಕ್ಸಸರಿಗಳು, ಸ್ಮಾರ್ಟ್ ಟಿವ್ಹಿಗಳು, ಸ್ಮಾರ್ಟ್ ಗಿಫ್ಟ್’ಗಳು, ರಿಯಾಯಿತಿಗಳನ್ನು ಪಡೆಯಬಹುದಾಗಿದೆ.
ಬೆಳಗಾವಿಯ ತ್ಯಾಗವೀರ ಶಿರಸಂಗಿ ಅರಸ್ ಕಾಲೇಜು ರಸ್ತೆಯಲ್ಲಿ 295ನೇ ಶಾಖೆಯ ಪ್ರಾರಂಭೋತ್ಸವದ ಹಿನ್ನೆಲೆ ನಗರದಲ್ಲಿ ಜಾಗೃತಿ ರ್ಯಾಲಿಯನ್ನು ನಡೆಸಲಾಯಿತು. ಎಸ್.ಎಸ್. ಮೊಬೈಲ್ಸ್’ನ ಖ್ಯಾತಿ ಮತ್ತು ಗ್ರಾಹಕರಿಗೆ ಸಿಗುವ ವಿಶ್ವಾಸನೀಯ ಸೇವೆಯನ್ನು ಅರಿತ ಬೆಳಗಾವಿಗರು ಮೊದಲ ದಿನವೇ ಮೊಬೈಲ್ಸ್ ಮತ್ತು ಟಿ.ವ್ಹಿ ಖರೀದಿಗಾಗಿ ಮುಗಿಬಿದ್ದಿದ್ದರು.
ಮೊಬೈಲ್ಸ್’ಗಳಿಗೆ ಎಕ್ಸಕ್ಲ್ಯೂಷಿವ್ ಡಬಲ್ ಎರಡು ವರ್ಷದ ವಾರಂಟಿ, 4999 ರೂಪಾಯಿ ಮೌಲ್ಯದ ಸ್ಮಾರ್ಟ್ ಗಿಫ್ಟ್ಸ್, 4000 ರೂಪಾಯಿಗಳ ವರೆಗೆ ಕ್ಯಾಶಬ್ಯಾಕ್, ಸ್ಮಾರ್ಟ್ ಫೋನ್’ಗಳ ಮೇಲೆ ಶೇ. 30 ರಷ್ಟು ರಿಯಾಯಿತಿ, ನೆಕ್ ಬ್ಯಾಂಡ್, ಇಯರ್ ಬಡ್ಸ್ ಮತ್ತು ವಾಚ್’ಗಳಂತಹ ಬ್ರ್ಯಾಂಡೆಡ್ ಪರಿಕರಗಳ ಮೇಲೆ ಶೇ. 75 ರಷ್ಟು ರಿಯಾಯಿತಿ, ಯಾವುದೇ ಸ್ಮಾರ್ಟ್ ಟಿ.ವ್ಹಿ ಖರೀದಿಸಿದರೇ, 5000 ರೂಪಾಯಿ ಮೌಲ್ಯದ ಸೌಂಡ್ ಬಾರ್ ಉಚಿತ ಪಡೆಯುವ ಸದಾವಕಾಶವನ್ನು ಉದ್ಘಾಟನೆಯ ಹಿನ್ನೆಲೆ ನೀಡಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಅತ್ಯಂತ ಖ್ಯಾತಿಯನ್ನು ಪಡೆದ ಎಸ್ ಎಸ್ ಮೊಬೈಲ್ ಈಗ ಬೆಳಗಾವಿಯಲ್ಲಿ ತನ್ನ 295ನೇ ಶಾಖೆಯನ್ನು ಆರಂಭಿಸಿದೆ. ಗ್ರಾಹಕರಿಗಾಗಿ ವಿಶೇಷ ಆಕರ್ಷಕ ಆಫರ್ಸಗಳನ್ನು ನೀಡಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಉದ್ಘಾಟನೆಯ ಹಿನ್ನೆಲೆ ಒಂದರ ಜೊತೆಗೆ 5 ಎಂಬ ಆಫರ್’ನ್ನು ನೀಡಲಾಗಿತ್ತು. ಶೇ. 75 ರಷ್ಟು ಆಫರ್’ಗಳನ್ನು ನೀಡಲಾಗಿದೆ. ಟಿ.ವ್ಹಿಯೊಂದಿಗೆ ಸೌಂಡ್ ಬಾರ್ ಉಚಿತವಾಗಿ ನೀಡಲಾಗುತ್ತಿದೆ ಎಂದು ಎಸ್ ಎಸ್ ಮೊಬೈಲ್’ನ ಸ್ಟೇಟ್ ಹೆಡ್ ಪ್ರಸಾದ ಜೋಷಿ ಹೇಳಿದರು.
ಎಸ್.ಎಸ್. ಮೊಬೈಲ್’ನ ಫೈನಾನ್ಸ್ ಹೆಡ್, ದಿನಕರ್ ಪಾಟೀಲ್ ಅವರು, ಎಸ್ ಎಸ್ ಮೊಬೈಲ್ಸ್’ನ ಖ್ಯಾತಿ ಮತ್ತು ಯೋಜನೆಗಳು, ಫೈನಾನ್ಸ್ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು. ಬೈಟ್
ಹಾಗಾದರೇ ಇನ್ನೇಕೆ ತಡ ಇಂದೇ ಭೇಟಿ ನೀಡಿರಿ, ಎಸ್.ಎಸ್. ಮೊಬೈಲ್ಸ್, ಕಾಲೇಜ್ ರಸ್ತೆ ಬೆಳಗಾವಿ.