Breaking News

ಈ ಯುಗಾದಿ ಹಬ್ಬದಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ “ಆಶೀರ್ವಾದ ಜ್ವೇಲರ್ಸ್”ನ ಮೂಲಕ… ಮೇಕಿಂಗ್ ಚಾರ್ಜ್ ಮೇಲೆ ಶೇ. 50 ರಷ್ಟು ರಿಯಾಯಿತಿ…ಇಂದೇ ತ್ವರೆ ಮಾಡಿ…

Spread the love

ಈ ಯುಗಾದಿ ಹಬ್ಬದಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ “ಆಶೀರ್ವಾದ ಜ್ವೇಲರ್ಸ್”ನ ಮೂಲಕ…
ಮೇಕಿಂಗ್ ಚಾರ್ಜ್ ಮೇಲೆ ಶೇ. 50 ರಷ್ಟು ರಿಯಾಯಿತಿ…ಇಂದೇ ತ್ವರೆ ಮಾಡಿ…
ಹಿಂದೂ ಹೊಸ ವರ್ಷ ಯುಗಾದಿಯಂದು ಚಿನ್ನ ಬೆಳ್ಳಿ ಖರೀದಿಸಲು ಯೋಚಿಸುತ್ತಿದ್ದರೇ, ಇಲ್ಲಿದೆ ನಿಮಗೊಂದು ಸಿಹಿ ಸುದ್ಧಿ. ನಿಮಗಾಗಿ ಬೆಳಗಾವಿ ಆಶೀರ್ವಾದ ಜ್ವೇಲರ್ಸ್ ತಂದಿದೆ ಹೊಸ ಆಕರ್ಷಕ ಆಫರ್.
ಹೌದು, ಹಿಂದೂ ಹೊಸ ವರ್ಷ ಯುಗಾದಿ ಹಬ್ಬದಂದು ಚಿನ್ನ ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದರೇ, ನಿಮಗಾಗಿ ಬೆಳಗಾವಿಯ ಮಹಾಂತೇಶನಗರದಲ್ಲಿರುವ ಆಶೀರ್ವಾದ ಜ್ವೇಲರ್ಸ್ ತಂದಿದೆ ಹೊಸ ಆಫರ್ಸ್. ಕಳೆದ 30 ವರ್ಷಗಳಿಂದ ಆಶೀರ್ವಾದ ಜ್ವೇಲರ್ಸ್ ಗುಣಮಟ್ದ ಆಭರಣಗಳನ್ನು ನೀಡಿ, ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಕಾರಣವಾಗಿದೆ.
ಚಿನ್ನ,ಬೆಳ್ಳಿ, ವಜ್ರ , ಫ್ಯಾನ್ಸಿ, ಆಂಟಿಕ್ ಸೇರಿದಂತೆ ವಿವಿಧ ಬಗೆಯ ಒಂದಕ್ಕಿಂತ ಒಂದು ಹೊಸ ಹೊಸ ಡಿಸೈನನ ಮನಮೋಹಕ ಆಭರಣಗಳು ಇಲ್ಲಿ ದೊರೆಯುತ್ತವೆ. ಆಭರಣಗಳ ತಯಾರಿಕಾ ಶುಲ್ಕದಲ್ಲಿ ಅಧಿಕತಮ ಶೇ. 50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
ಇನ್ನು ಹಳೆಯ ಆಭರಣಗಳನ್ನು ನೀಡಿ, ಹೊಸ ಆಭರಣ ಖರೀದಿಸುವವರಿಗೆ ಪಾರದರ್ಶಕ ಸೇವೆಯನ್ನು ನೀಡಲಾಗುತ್ತಿದೆ.
ಇಲ್ಲಿರುವ ಶುದ್ಧತೆ ಪರೀಕ್ಷಾ ಯಂತ್ರದ ಮೂಲಕ ನಿಮ್ಮ ಹಳೆಯ ಚಿನ್ನವನ್ನು ಉಚಿತವಾಗಿ ಪರೀಕ್ಷಿಸಲಾಗುತ್ತದೆ. ಈ ಮೂಲಕ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆಯನ್ನು ನೀಡಲಾಗುತ್ತದೆ. ಹಾಗಾದರೇ ಇನ್ನೇಕೆ ತಡ ಇಂದೇ ತ್ವರೆ ಮಾಡಿ, ಹೊಸ ಹೊಸ ಕಲೆಕ್ಷನ್’ಗಳನ್ನು ಖರೀದಿಸಿ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ