Breaking News

ಹೋಳಿ ಹಬ್ಬದ ವೇಳೆ ಪಾರ್ಟಿ ಮಾಡ್ತಿದ್ದ ಸ್ನೇಹಿತರ ಮಧ್ಯೆ ಗಲಾಟೆ

Spread the love

ಹೋಳಿ ಹಬ್ಬದ ವೇಳೆ ಪಾರ್ಟಿ ಮಾಡ್ತಿದ್ದ ಸ್ನೇಹಿತರ ಮಧ್ಯೆ ಗಲಾ*ಟೆ*
ಕುಡಿದ ಮತ್ತಿನಲ್ಲಿ ಕ್ಷಲ್ಲಕ್ಕ ಕಾರಣಕ್ಕೆ ಚಾ*ಕು ಇರಿತ
ಬೆಳಗಾವಿಯ ಶಹಾಪುರದ ಹೊರವಲಯದಲ್ಲಿ ಘಟನೆ
ಶಹಾಪುರ ನಿವಾಸಿ ಪ್ರಕಾಶ ಚತುರ (63) ಚಾ**ಕು ಇರಿತಕ್ಕೆ ಒಳಗಾದವ
ತೀವ್ರ ಅಸ್ವಸ್ಥಗೊಂಡಿರುವ ಪ್ರಕಾಶ ಚತುರಗೆ ಬೀಮ್ಸ್‌ನಲ್ಲಿ ಚಿಕಿತ್ಸೆ
ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ