Breaking News

ಮಂತುರ್ಗಾ ಮರಾಠಿ ಶಾಲೆಯ ನವೀಕರಣಕ್ಕೆ 3 ಲಕ್ಷದ ಅನುದಾನಕ್ಕೆ ಅನುಮೋದನೆ ನೀಡಿದ ಶಾಸಕ ವಿಠ್ಠಲ ಹಲಗೇಕರ

Spread the love

ಮಂತುರ್ಗಾ ಮರಾಠಿ ಶಾಲೆಯ ನವೀಕರಣಕ್ಕೆ 3 ಲಕ್ಷದ ಅನುದಾನಕ್ಕೆ ಅನುಮೋದನೆ ನೀಡಿದ ಶಾಸಕ ವಿಠ್ಠಲ ಹಲಗೇಕರ
ಖಾನಾಪೂರ ತಾಲೂಕಿನ ಮಂತುರ್ಗಾ ಗ್ರಾಮದಲ್ಲಿನ ಮರಾಠಿ ಪ್ರಾಥಮಿಕ ಶಾಲಾ ಕಟ್ಟಡದ ಸಂಪೂರ್ಣ ಛಾವಣಿ ಕುಸಿದಿದ್ದು, ಇದರಿಂದಾಗಿ ಮಳೆಗಾಲದ ಸಮಯದಲ್ಲಿ ಬಹಳ ಸುರಿ ಗೋಡೆ ಮತ್ತು ಬಾಗಿಲುಗಳಿಗೆ ಹಾನಿಯಾಗಿ ಬಹಳ ಅನಾನುಕೂಲ ವಾಗುತ್ತಿತ್ತು
ಇದರ ಬಗ್ಗೆ ಗ್ರಾಮದ ಯುವ ಬಿಜೆಪಿ ಮುಖಂಡ ಶಾಲಾ ಮುಖ್ಯೋಪಾಧ್ಯಾಯರಿಂದ ಶಾಲಾ ಸ್ಥಿತಿಗತಿ ಬಗ್ಗೆ ಮಾಹಿತಿ ಸಾರುವ ಪತ್ರ ಶಾಸಕ ವಿಠ್ಠಲ ಹಲಗೇಕರ ಅವರ ಗಮನಕ್ಕೆ ತಂದಿದ್ದರು ಇದಕ್ಕೆ ಸಂಬಂಧಿಸಿದಂತೆ ಶಾಸಕ ವಿಠ್ಠಲ ಹಲಗೇಕರ ಅವರು ಈ ಶಾಲಾ ಕೊಠಡಿಯ ನವೀಕರಣಕ್ಕೆ ತಾಲೂಕಾ ಪಂಚಾಯತಿಯಿಂದ 3 ಲಕ್ಷದ ಅನುದಾನಕ್ಕೆ ಅನುಮೋದನೆ ನೀಡಿದ್ದು ಇದರಲ್ಲಿ
ಶಾಲೆಯ ಮೇಲ್ಛಾವಣಿ ಮತ್ತು ಕಲಾಯಿ ಕಬ್ಬಿಣದ ಸಾಮಗ್ರಿಗಳನ್ನು ಉಪಯೋಗಿಸಿ ದುರುಸ್ಥಿಗೋಳಿಸುವಿಕೆ ಇದೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ