Breaking News

ಬೆಳಗಾವಿಯಲ್ಲಿ ಶತರಂಜ್ ಚೆಸ್ ಟೂರ್ನಾಮೆಂಟ್… ವಿವಿಧ ರಾಜ್ಯದ ಚೆಸ್ ಆಟಗಾರರು ಭಾಗಿ…

Spread the love

ಬೆಳಗಾವಿಯಲ್ಲಿ ಶತರಂಜ್ ಚೆಸ್ ಟೂರ್ನಾಮೆಂಟ್…
ವಿವಿಧ ರಾಜ್ಯದ ಚೆಸ್ ಆಟಗಾರರು ಭಾಗಿ…
ಒಟ್ಟು 3 ಲಕ್ಷ 20 ಸಾವಿರ ರೂ. ನಗದು ಬಹುಮಾನ
ಅಧ್ಯಕ್ಷರಾದ ನೀಲೇಶ್ ಪಾಟೀಲ್ ಮಾಹಿತಿ

ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥ್ ಮತ್ತು ಬೆಲಗಾಮ್ ಡಿಸ್ಟ್ರೀಕ್ಟ್ ಚೆಸ್ ಅಸೋಸಿಯೇಷನ ವತಿಯಿಂದ ಶತರಂಜ್ ಚೆಸ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು.

ಬೆಳಗಾವಿಯಲ್ಲಿ ಚೆಸ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿಂದು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥ್ ಮತ್ತು ಬೆಲಗಾಮ್ ಡಿಸ್ಟ್ರೀಕ್ಟ್ ಚೆಸ್ ಅಸೋಸಿಯೇಷನ ವತಿಯಿಂದ ಶತರಂಜ್ ಚೆಸ್ ಟೂರ್ನಾಮೆಂಟನ್ನು ಆಯೋಜಿಸಲಾಗಿತ್ತು. ಒಟ್ಟು 3 ಲಕ್ಷ 20 ಸಾವಿರ ನಗದು ಬಹುಮಾನವನ್ನು ವಿಜೇತರಿಗೆ ನೀಡಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಸಂಜಯ್ ಯಾದವ್, ಗವರ್ನರ್, ಅಸಿಸ್ಟಂಟ್ ಗವರ್ನರ್. ಅನಂತ ನಾಡಗೌಡ ಇನ್ನುಳಿದವರು ಆಗಮಿಸಿದ್ದರು. ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರ, ಗೋವಾ, ದೆಹಲಿ, ತಮಿಳುನಾಡು ಸೇರಿದಂತೆ ಹೊರಗಡೆಯ ಸ್ಪರ್ಧಾಳುಗಳು ಕೂಡ ಭಾಗಿಯಾಗಿದ್ದಾರೆ.

ಈ ಕುರಿತು ರೋಟರಿ ಕ್ಲಬ್ ಆಫ್ ಬೆಲಗಾಮ್ ಸೌಥನ ಅಧ್ಯಕ್ಷರಾದ ನೀಲೇಶ್ ಪಾಟೀಲ್ ಅವರು ಪ್ರತಿಬಾರಿಯೂ ಈ ಟೂರ್ನಾಮೆಂಟನ್ನು ಆಯೋಜಿಸಲಾಗುತ್ತದೆ. ಈ ಬಾರಿ 301 ಸ್ಪರ್ಧಾಳುಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ