ವಿದ್ಯಾರ್ಥಿನಿ ಪಾಲಿಗೆ ದೇವರಾಗಿ ಬಂದ ಹೋಮ್ ಗಾರ್ಡ್,

Spread the love

ಚಾಮರಾಜನಗರ, (ಡಿಸೆಂಬರ್ 08): ಸೇತುವೆಯಿಂದ ಕಾಲು ಜಾರಿ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಗೃಹರಕ್ಷಕ ರಕ್ಷಿಸಿದ್ದಾನೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಚಿಕ್ಕರಂಗನಾಥಕೆರೆಯಲ್ಲಿ ಕಾಲು ಜಾರಿ ಹನೂರು ತಾಲೂಕು ಕಣ್ಣೂರಿನ ರಾಜಮ್ಮ ಬಿದ್ದಿದ್ದಳು,

ಅಲ್ಲೇ ಹತ್ತಿರದಲ್ಲಿದ್ದ ಮಧುವಿನಹಳ್ಳಿಯ ಹೋಮ್ ಗಾರ್ಡ್ ಕೃಷ್ಣಮೂರ್ತಿ ಅವರು ಕೆರೆಗೆ ಹಾರಿ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ.

ತಮ್ಮ ಜೀವ ಜೀವದ ಹಂಗು ತೊರೆದು ವಿದ್ಯಾರ್ಥಿನಿಯ ಜೀವ ಉಳಿಸಿದ ಹೋಮ್ ಗಾರ್ಡ್ ಕೃಷ್ಣಮೂರ್ತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ


Spread the love

About Laxminews 24x7

Check Also

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂ

Spread the love ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 30 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ