Breaking News

ವೃದ್ಧೆ ಹತ್ಯೆಗೆ ಅಮ್ಮ-ಮಗಳ ಖತರ್ನಾಕ್​ ಪ್ಲ್ಯಾನ್​! ಇವರಿಬ್ಬರು ಹಾಕಿದ್ದ ಸ್ಕೆಚ್​ ಮಾತ್ರ ಭಯಾನಕ

Spread the love

 ಹಿಂದಿನಿಂದಲೂ ಆಸ್ತಿ-ಅಂತಸ್ತಿಗಾಗಿ ಸಹೋದರರ ನಡುವೆ, ಕುಟುಂಬಸ್ಥರ ಮಧ್ಯೆ ಜಟಾಪಟಿ ನಡೆಯುವುದು ತೀರ ಸಾಮಾನ್ಯ. ಅಸಲಿಗೆ ಇಂತಹ ವಿಷಯಗಳು ಇಂದಿಗೂ ಕೆಲವರ ಮನೆಯಲ್ಲಿ ದಿನನಿತ್ಯ ನಡೆಯುತ್ತಿದೆ ಎಂಬ ಸಂಗತಿ ಮಾತ್ರ ಶೋಚನೀಯ. ಒಂದೆಡೆ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿಯ ಜೀವನಶೈಲಿಯ ಈ ಕಾಲಘಟ್ಟದಲ್ಲಿಯೂ ಆಸ್ತಿಗಾಗಿ ಬಾಂಧವ್ಯ, ರಕ್ತ ಸಂಬಂಧವನ್ನೇ ಕಡಿದುಕೊಳ್ಳುವವರು ಇದ್ದಾರೆ ಎಂಬ ವಿಷಯ ನಿಜಕ್ಕೂ ಅರಗಿಸಿಕೊಳ್ಳುವುದು ಕಷ್ಟಕರ ಎಂದೇ ಹೇಳಬಹುದು.

ಒಂದು ರೀತಿ ಸರಳವಾಗಿ ಹೇಳಬೇಕೆಂದರೆ, ಎಲ್ಲಾ ಮನುಷ್ಯ ಸಂಬಂಧಗಳು ಆರ್ಥಿಕ ಸಂಬಂಧಗಳಾಗಿ ಬದಲಾಗುತ್ತಿದೆ ಎಂಬುದರಲ್ಲಿ ಎಳಷ್ಟು ಅನುಮಾನ ಬೇಡ. ಸದ್ಯ ಇಲ್ಲೊಂದು ಘಟನೆ ಕೂಡ ಇದೇ ಸಾಲಿಗೆ ಸೇರಿದ್ದು, ಹಣದ ದಾಹಕ್ಕೆ ಬಿದ್ದ ಅಮ್ಮ-ಮಗಳ ಜೋಡಿ ತಮ್ಮ ಬಾಳಿಗೆ ಬೆಳಕಾದವರನ್ನೇ ಸಂಚು ಹೂಡಿ ಹತ್ಯೆಗೈದಿದ್ದಾರೆ.

ಅಕ್ಕ-ಪಕ್ಕದ ಮನೆಯವರಿಂದ ತಡವಾಗಿ ಬೆಳಕಿಗೆಮಗಳು ಶಿಖಾಗೆ ಕಣ್ಣಿತ್ತುಮೊಮ್ಮಗಳು ಉತ್ತರಾ ನಾಟಕ


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ