Breaking News

ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಕ್ಷಿಣ ಭಾರತದ ಯಶಸ್ವಿ ಚಿತ್ರ ಯಾವುದು ?

Spread the love

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 14 ಏಪ್ರಿಲ್ 2022 ರಲ್ಲಿ ತೆರೆ ಕಂಡಿತು. ಕೆಜಿಎಫ್-2 ದಕ್ಷಿಣ ಭಾರತದ ಯಶಸ್ವಿ ಚಿತ್ರವಾಗಿ ಬಿಗ್ ಸಕ್ಸಸ್ ಕಂಡಿತ್ತು.

100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ಅಧ್ಯಾಯ 2 ಇದುವರೆಗಿನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ .

ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಿದ್ದು, ಭುವನ್ ಗೌಡ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ ಮತ್ತು ರವಿ ಬಸ್ರೂರ್ ಚಿತ್ರ ಸಂಗೀತ ಮತ್ತು ಹಾಡುಗಳನ್ನು ಸಂಯೋsಜಿಸಿದ್ದಾರೆ.

ಚಿತ್ರದಲ್ಲಿ ಯಶ್ , ಸಂಜಯ್ ದತ್ , ರವೀನಾ ಟಂಡನ್ , ಶ್ರೀನಿಧಿ ಶೆಟ್ಟಿ ,, ಅಚ್ಯುತ್ ಕುಮಾರ್ , , ವಸಿಷ್ಟ ಎನ್. ಸಿಂಹ , ಅಯ್ಯಪ್ಪ ಪಿ. ಶರ್ಮಾ , ಅರ್ಚನಾ ಜೋಯಿಸ್ , ಸರಣ್ ಶಕ್ತಿ , ಈಶ್ವರಿ ರಾವ್ , ಜಾನ್ ಟಿಎಸ್ ನಾಗಾಭರಣ ಮತ್ತು ಮಾಳವಿಕಾ ಅವಿನಾಶ್ ಮತ್ತಿತರರು ನಟಿಸಿದ್ದಾರೆ . ಈ ಸಿನಿಮಾ ನಟ ರಾಕಿಂಗ್ ಸ್ಟಾರ್ ಸಿನಿ ಜರ್ನಿಗೆ ದೊಡ್ಡ ಸಕ್ಸಸ್ ನೀಡಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ