Breaking News

6 ವರ್ಷದ ಜಗಳ ಬಿಟ್ಟು ಒಂದಾದ ʼಸ್ನೇಹಿತರುʼ..! ಹೊಸ ಶೋ ಘೋಷಿಸಿದ ಕಪಿಲ್‌-ಸುನಿಲ್ ಗ್ರೋವರ್

Spread the love

ಸುಮಾರು ಆರು ವರ್ಷಗಳ ನಂತರ ಹಾಸ್ಯನಟರಾದ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಕೊನೆಗೂ ಒಂದಾಗಿದ್ದಾರೆ. ಕಪಿಲ್‌ ಶರ್ಮಾ ಶೋದಲ್ಲಿ ಇಬ್ಬರನ್ನು ವೇದಿಕೆಯ ಮೇಲೆ ನೋಡಿ ಬಹಳ ದಿನವಾಗಿದ್ದ ಪ್ರೇಕ್ಷಕರಿಗೆ ಕೊನೆಗೂ ಈ ಸ್ನೇಹಿತರು ತಮ್ಮ ಕೋಪವನ್ನು ಬದಿಗಿಟ್ಟು, ಒಂದಾಗಿ ಮತ್ತೇ ನಗಿಸಲು ವೇದಿಕೆಯ ಮೇಲೆ ಬರಲಿದ್ದಾರೆ.

 

ಹೌದು.. ಕಪಿಲ್‌ ಮತ್ತು ಸುನೀಲ್‌ ಅಂತಿಮವಾಗಿ ತಮ್ಮ ಹಠವನ್ನು ಬಿಟ್ಟು, ನೆಟ್‌ಫ್ಲಿಕ್ಸ್ ಶೋನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೇ ಒಂದೇ ವೇದಿಕೆಯ ಮೇಲೆ ಪ್ರೇಕ್ಷಕರಿಗೆ ನಗೆ ಔತಣ ನೀಡಲು ರೆಡಿಯಾಗಿದ್ದಾರೆ. ಈ ಕುರಿತು ಸುದ್ದಿ ತಿಳಿದ ಇಬ್ಬರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ