Breaking News

ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ!

Spread the love

ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ!

ಗೋಕಾಕ : ಜರ್ಮನಿ ದೇಶದ ಜರ್ಮನ್ ಸ್ಪೋರ್ಟ್ ಕಲೋನ್ ವತಿಯಿಂದ ಆಯೋಜಿಸಿರುವ 8 ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಮಂಜುಳಾ ಗೊರಗುದ್ದಿ ಆಯ್ಕೆಯಾಗಿದ್ದು ಅವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿದ್ದಾರೆ.

ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.


Spread the love

About Laxminews 24x7

Check Also

ಉಪಚುನಾವಣೆಯಲ್ಲಿ ಮೇಟಿ ಕುಟುಂಬದವರಿಗೆ ಟಿಕೆಟ್

Spread the loveಬೆಳಗಾವಿ: ‘ಕಾಂಗ್ರೆಸ್ ಶಾಸಕ ಎಚ್‌.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ