Breaking News

ಕತ್ತೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡ ಗೋಕಾಕ ಜನತೆ

Spread the love

ಗೋಕಾಕ: ವರುಣ ರಾಜ ಮುನಿಸಿ ಕೊಂಡಂತೆ ಇದೆ

ರಾಜ್ಯ ದಲ್ಲಿ ಮುಂಗಾರು ಬಿತ್ತನೆ ಪ್ರಾರಂಭ ವಾದರು ಕೂಡ್ ಮಳೆ ಇನ್ನು ರೈತ ನಿಗೆ ಸಾಥ್ ಕೊಡುತ್ತಿಲ್ಲ

ನಮ್ಮಲ್ಲಿ ಮಳೆ ಬರಬೇಕು ಎಂ ದು ಚಿತ್ರ ವಿಚಿತ್ರ ಸಂಪ್ರ ದಾಯ ಗಳನ್ನ ಮಾಡುತ್ತಾರೆ.

ಅದೇರೀತಿ ಇಂದು ಗೋಕಾಕ ನಲ್ಲಿ ಕತ್ತೆ ಗಳಿಗೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡಿ ದ್ವಿಾರೆ

 ಗೋಕಾಕ ನಗರ್ ದ ಅರಾದ್ಯ ದೇವತೆ ಗುಡಿಯಲ್ಲಿ ಈ ಒಂದು ಮಾಡುವೆಯನ್ನ ಮಾಡಿದ್ದಾ ರೇ ಕತ್ತೆ ಗಳ ಮದುವೆ ಮಾಡಿದರೆ ಮಳೆ ಯಾಗ ಬಹುದು ಎಂಬುದು ಜನರ ನಂಬಿಕೆ ಇಂದು ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಮಾಡಿ ಮದುವೆ ಮಾಡಿ ಬೇಡಿ ಕೊಂಡರು

ನಮ್ಮ ಹಾರೈಕೆಯು ಇದೇ ಬೇಗ ಮಳೆ ಯಾಗಲಿ ಎಂದು ಕೇಳಿ ಕೊಳ್ಳುತ್ತೇವೆ
 ಕತ್ತೆ ಮದುವೆ ಮಾಡಿಸಿ ಮಳೆ ಯಾಗಲಿ ಎಂದು ಕೇಳಿ ಕೊಂಡ ಗೋಕಾಕ ಜನತೆ


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ