Breaking News

ಚಿಕಿತ್ಸೆಗೆ ಲಂಡನ್ ಗೆ ಹಾರಿದ ನಟಿ ರಮ್ಯಾ: ಕಾರಣ ಏನು ಗೊತ್ತಾ?

Spread the love

ನ್ನಡ ಚಿತ್ರರಂಗಕ್ಕೆ ಮರುಪ್ರವೇಶಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮೋಹಕತಾರೆಹಾಗೂ ರಾಜಕಾರಣಿರಮ್ಯಾದಿಢೀರನೆ ಲಂಡನ್‌ಗೆಪ್ರಯಾಣ ಬೆಳೆಸಿದ್ದಾರೆ.

ಚಿತ್ರರಂಗ-ರಾಜಕೀಯಎರಡುಕ್ಷೇತ್ರದಲ್ಲಿಮಿಂಚಿದ ರಮ್ಯಾ, ಚಿಕಿತ್ಸೆಗಾಗಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ.

ಲಂಡನ್ ನಲ್ಲಿ ತಂಗಿದ್ದ ರಮ್ಯಾ ಇತ್ತೀಚೆಗೆ ಮರಳಿದ್ದರು.

ಸದ್ಯದಲ್ಲೇ ‘ಉತ್ತರಕಾಂಡ’ (Uttarakanda) ಸಿನಿಮಾದಿಂದಬಣ್ಣಹಚ್ಚಲುತಯಾರಾಗಿದ್ದಾರೆ. ಅದಕ್ಕೂಮುನ್ನಲಂಡನ್‌ ಗೆಹಾರಿದ್ದಾರೆ. ಚಿತ್ರರಂಗಕ್ಕೆ ಮರಳಲು ಸಿದ್ಧತೆ ನಡೆಸಿರುವ ರಮ್ಯಾ, ನೈಸರ್ಗಿಕಚಿಕಿತ್ಸೆಮೂಲಕ ರಿಲ್ಯಾಕ್ಸ್ಆಗುವ ಜೊತೆಗೆ ಇನ್ನಷ್ಟುಸ್ಲಿಮ್ಆಗಿ ಚಿತ್ರರಂಗಕ್ಕೆ ಮತ್ತೆ ಬಳಕುವ ಬಳ್ಳಿಯಂತೆ ಕಾಣಿಸಿಕೊಳ್ಳುವುದು ಅವರ ಉದ್ದೇಶವಾಗಿದೆ.

ಇದನ್ನುಖುದ್ದುರಮ್ಯಾಸೋಶಿಯಲ್ಮೀಡಿಯಾದಲ್ಲಿಹಂಚಿಕೊಂಡಿದ್ದಾರೆ. ಫ್ಯಾನ್ಸ್ಕೂಡಇದನ್ನುಕೇಳಿಖುಷಿಯಾಗಿದ್ದಾರೆ. ಬಣ್ಣದಲೋಕತೊರೆದುಹೋದಮೇಲೆಸುಮಾರು8ವರ್ಷರಮ್ಯಾಡಯಟ್ಬಗ್ಗೆತಲೆಕೆಡಿಸಿಕೊಂಡಿರಲಿಲ್ಲವೇನೊ? ಈಗನಾಯಕಿಯಾಗಿಸೆಕೆಂಡ್ಇನ್ನಿಂಗ್ಸ್ಆರಂಭಿಸಲಿದ್ದಾರೆ.

ಗೋಲ್ಡನ್ಗರ್ಲ್ಆಹುರುಪಿನಲ್ಲಿದೇಹವನ್ನುಹುರಿಗೊಳಿಸುತ್ತಿದ್ದಾರೆ. ಪಕ್ಕಾಉತ್ತರಕರ್ನಾಟಕಕತೆಯಉತ್ತರಕಾಂಡದಲ್ಲಿಮೆರವಣಿಗೆಹೊರಡಲಿದ್ದಾ


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ