Breaking News

Daily Archives: ಏಪ್ರಿಲ್ 26, 2026

ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು.

ಗೋಕಾಕ: ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಹಾಗೂ NSF ಶಾಲೆಯ ಶಿಕ್ಷಕರಾದ ನಗಾರಿ ಸರ್ ಅವರ ಮಗನ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರು ಹಾಜರಿದ್ದು, ಮದುವೆ ಸಮಾರಂಭಗಳು ಸರಳವಾಗಿ ಮತ್ತು ಸಂತೋಷಭರಿತವಾಗಿ ನೆರವೇರಿದವು. ಲಖನ್ ಅಣ್ಣಾ ಅವರು ಮದುಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಭವಿಷ್ಯ …

Read More »

ಮೀನಿನ ಟ್ರೇಗಳಲ್ಲಿ ಸಾಗಿಸುತ್ತಿದ್ದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯ, ವಾಹನ ಜಪ್ತಿ

ಮೀನಿನ ಟ್ರೇಗಳಲ್ಲಿ ಸಾಗಿಸುತ್ತಿದ್ದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯ, ವಾಹನ ಜಪ್ತಿ ಕಾರವಾರ:ಮೀನು ಸಾಗಿಸುವ ನೆಪದಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗೋವಾ-ಕರ್ನಾಟಕ ಗಡಿಭಾಗದ ಮಾಜಾಳಿ ತನಿಖಾ ಠಾಣೆ ಬಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಹೇಂದ್ರ ಬೊಲೆರೋ ಮ್ಯಾಕ್ಸ್ ಪಿಕಪ್ (ಫಿಶ್ ಕಂಟೇನರ್) …

Read More »