ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಸ್ಲಂ ಪ್ರದೇಶದ
ಆಂದೋಲನ ನಗರದಲ್ಲಿ ವಾಸಿಸುವ ಢವರಿ,ಗೋಸಾವಿ,ಸಮುದಾಯದ ಜನರಿಂದ ಸರ್ಕಾರಕ್ಕೆ
ಕೋರೊನಾ ವೈರಸ್ ತಡೆಯಲು ಲಾಕ್ ಡೌನ್ ದೇಶವ್ಯಾಪಿ ಮಾಡಿದ್ದಾರೆ ಆದರೆ ನಮ್ಮ ಕೈ ಯಲ್ಲಿ ಕೆಲಸ ವಿಲ್ಲ ತಿನ್ನಲು ಆಹಾರ ವಿಲ್ಲ ನಮ್ಮಹತ್ತಿರ ಖವಡೆಖಾಸಿಲ್ಲ ಇವತ್ತೆ ದುಡಿದು ಇವ್ವತ್ತೆ ಹೊಟ್ಟೆಗೆ ತಿಂದು ಬದುಕುವರು ನಾವು ನಮ್ಮ ಸಮಸ್ಯೆ ಯಾರಿಗೆ ಹೇಳೋನ್ ತಹಶೀಲ್ದಾರರಾದ ಪ್ರಕಾಶ.ಗಾಯಕವಾಡ .ಇವರಿಗೆ
ಬೇಟಿಯಾಗಲು ಹೋದರೆ ಬೇಟಿಯಾಗುತ್ತಿಲ್ಲ ಇಲ್ಲಿ ಬರಬೇಡಿ ಪೋಲಿಸರಿಗೆ ಒಪ್ಪಿಸುತ್ತೆವೆ ಲಾಕ್ ಡೌನ್ ಇದೆ ಎಂದು ನಮ್ಮನ್ನು ಹೆದುರಿಸುತ್ತಾರೆ ಕಡೆಗೆ ಮಾದ್ಯಮ ವರದಿಗಾರ ನಮಗೆ ಬೇಟಿಯಾಗಿ ಅವರ ಸಮಸ್ಯೆ ತಿಳಿಸಿದಾಗ ನಾವು ಅವರನ್ನು ವಿಚಾರಿಸಿದಾಗ ತಹಶೀಲ್ದಾರ ಎಚ್ಚೆತ್ತು ಸ್ಥಳಕ್ಕೆ ಕಂದಾಯ ನಿರೀಕ್ಷ ರವಿಕುಮಾರ
ಮಧಲಿ,ಗ್ರಾಮ ಸಹಾಯಕ ವಿನಾಯಕ. ಧಾವನೆ ಇಬ್ಬರನ್ನು ಕರೆದುಕೊಂಡು ನಾವು ಹೋದಾಗ ಸಾರ್ವಜನಿಕರು ಕೆಲ
ದಿನಗಳಿಂದ ಮನೆಯಲ್ಲಿದ್ದೆವೆ ಲಾಕ್ ಡೌನ್ ಪಾಲನೆ ಮಾಡುತ್ತಿದ್ದೆವೆ ಹೊಟ್ಟೆಗೆ ತಿನ್ನಲು ಬೇಕಾದ ಸೂಕ್ತವಾದ ದಿನಸಿ ವಸ್ತುಗಳನ್ನು ಖರೀದಿಸಲು ತಿನ್ನಲು ಆಗುತ್ತಿಲ್ಲ.
500/ರೂಪಾಯಿ ಹಣ ಜನಧನ
ಖಾತೆಗೆ ಬಂದರು ಏನು ಪ್ರಯೋಜನ ಕೆಲವರಿಗೆ ಜಮಾ ಆಗಿವೆ ಇಲ್ಲ ಅಷ್ಟೋಂದು ರೂಪಾಯಿಯಲ್ಲಿ ಜೀವನ ನಡೆಸಲು ಸಾದ್ಯವಿಲ್ಲ,ಸಿಲಿಂಡರ್ ನ ಬೆಲೆ 700/
ರೂಪಾಯಿ ಆಗಿದೆ ಅದನ್ನು ತರಲು ಸಾದ್ಯವಾಗುತ್ತಿಲ್ಲ ಸಿಟಿ ಗೆ ಹೋಗಿ ಕಟ್ಟಿಗೆ,ತಂದು ಒಲೆ ಹಚ್ಚಬೇಕೆಂದರೆ ಪೋಲಿಸರು ಬೀಡುವುದಿಲ್ಲ ಲಾಠಿ ಏಟು ತಿಂದು ಅವಾಚ್ಯ ಶಬ್ಡಗಳಿಂದ ಬಾಯಿಗೆ
ಬಂದ ಹಾಗೆ ಬೈಯುತ್ತಾರೆ ನಮ್ಮಗೆ ಹೋಲ ಗದ್ದೆಗಳಿಲಲ ತುಂಬಾ ಬಡವರು ದುಡಿದು ತಿನ್ನುವುದು ಒಂದೆ ನಮ್ಮ ದಾರಿ ಹೀಗೆ ಹಲವಾರು ಕಷ್ಟಗಳನ್ನು,ಬೇಡಿಕೆಗಳನ್ನು, ಕಂದಾಯ ಇಲಾಖೆಯ ಸಿಬ್ಬಂದಿ
ಸ್ಥಳಕ್ಕೆ ಬೇಟಿ ನೀಡಿದ ಸಮಯದಲ್ಲಿ ಕೆಲ ಸಂತ್ರಸ್ಥರು ಮನವಿ ನೀಡಿ ಬೇಗ ಸಮಸ್ಯ ಪರಿಹರಿಸಿ
ಎಂದು ವಿನಂತಿಸಿದರು

,ನಿಪ್ಪಾಣಿ ತಹಶೀಲ್ದಾರ್ ಯಾರಿಗೂ ಭೇಟಿ ಆಗಲ್ಲ ಇಲ್ಲಿಗೆ ಬರೆಬೇಡಿ ……
Spread the love
Spread the love