Breaking News

ಜಿಲ್ಲಾಡಳಿತಕ್ಕೆ ತಲೆನೋವಾದ 72 ವರ್ಷದ ವ್ಯಕ್ತಿಗೆ ಸೋಂಕು‌ ಪ್ರಕರಣ

Spread the love

ಮೈಸೂರಿನಲ್ಲಿ ಕೊರೋನ ಕಮ್ಯುನಿಟಿ ಸ್ಪ್ರೆಡ್..?

ಮಹಾಮಾರಿ ಕೊರೋನ ವೈರಸ್ ಭೀತಿ ಹಿನ್ನೆಲೆ

ಮೈಸೂರಿನಲ್ಲಿ ಮತ್ತಷ್ಟು ಆತಂಕ‌ ಹೆಚ್ಚಿಸಿದ 72 ವರ್ಷದ ವ್ಯಕ್ತಿಗೆ ಸೋಂಕು

ಯಾವುದೇ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕ ‌ಇಲ್ಲದಿದ್ದರೂ ಸೋಂಕು‌

ಸಮುದಾಯಕ್ಕೆ ಕೊರೋನ ಹರಡುವ ಭೀತಿಯಲ್ಲಿ ಮೈಸೂರು ಮಂದಿ

ಜಿಲ್ಲಾಡಳಿತಕ್ಕೆ ತಲೆನೋವಾದ 72 ವರ್ಷದ ವ್ಯಕ್ತಿಗೆ ಸೋಂಕು‌ ಪ್ರಕರಣ

ಸೋಂಕು ‌ಹೇಗೆ ಹರಡಿತು ಎಂದು ಕಾರಣ ಹುಡುಕುತ್ತಿರುವ ಜಿಲ್ಲಾಡಳಿತ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ