ಮೇ 17 ರ ವರೆಗೆ ಲಾಕ್ ಡೌನ್ ವಿಸ್ತರಿಸಿದ ಕೇಂದ್ರ ಸರ್ಕಾರ
ಕೇಂದ್ರ ಗೃಹ ಸಚಿವಾಲಯದ ಆದೇಶ ಇನ್ನೆರಡು ವಾರ ಜನರು ಲಾಕ್ ಡೌನ್ ಗೆ ಸಹಕರಿಸಿ ಬೇಕು ಈ ಆದೇಶ ಇಡೀ ದೇಶಕ್ಕೆ ಅನ್ವಯ ಆದರೆ ವಿವಿಧ ಜಿಲ್ಲೆ ಗಳನ್ನು ರೆಡ್ ಝೋನ್ ಗ್ರೀನ್ ಝೋನ್ ಆರೆಂಜ್ ಝೋನ್ ಮಾಡಿದು
ಗ್ರೀನ್ ಝೋನ್ ನಲ್ಲಿ ಸಡಿಲಿಕೆ ಇದ್ದು ಉಳಿದ ಝೋನ್ ಗಳಲ್ಲಿ ಕೆಲವು ನಿರ್ಬಂಧ ಹೇರಲಾಗಿದೆ