Breaking News
Home / ಜಿಲ್ಲೆ / ಗೋಕಾಕ ಲಕ್ಷ್ಮಿ ದೇವಿ ಜಾತ್ರೆ 2022 ಕ್ಕೆ………

ಗೋಕಾಕ ಲಕ್ಷ್ಮಿ ದೇವಿ ಜಾತ್ರೆ 2022 ಕ್ಕೆ………

Spread the love

ಗೋಕಾಕ: ಗೋಕಾಕ ನಲ್ಲಿ ಪ್ರತಿ ಐದು ವರ್ಷಕ್ಕೆ ಗೋಕಾಕ ಲಕ್ಷ್ಮಿ ದೇವಿಯ ಜಾತ್ರೆ, ಅತೀ ವಿಜೃಂಭಣೆ ಯಿಂದ ನಡೀತಿತ್ತು. ಗೋಕಾಕ ನಗರದ ಜನತೆಯ ಆರಾಧ್ಯ ದೇವತೆ ಲಕ್ಷ್ಮಿ ತಾಯಿ ಜಾತ್ರೆ ಈ ವರ್ಷ ನಡಿಬೇಕಿತ್ತು.

 

My Mera India - Value of true smiles - Wildlife | Traveller ...

ಗೋಕಾಕ ನಗರದ ಜನತೆಗೆ ಲಕ್ಷ್ಮಿ ದೇವಿಯ ಜಾತ್ರೆ ಅಂದ್ರೆ ತುಂಬಾ ಖುಷಿ ತಂದು ಕೊಡುವಂಥ ವಿಚಾರ ಆದ್ರೆ ಇಷ್ಟೋ ತ್ತಿಗೆ ಆಗ ಬೇಕಾದ ಲಕ್ಷ್ಮಿ ದೇವಿ ಜಾತ್ರೆ ಈ ಕರೋಣಾ ಮಹಾ ಮಾರಿ ಇರೋದರಿಂದ ಜನರ ಹಿತಾಸಕ್ತಿ ಬಯಸಿ ಮುಂದೂಡಿದ್ದಾರೆ .
ಹೋದ ವರ್ಷ ಅತೀ ವಿಜೃಂಭಣೆ ಇಂದ ಜಾತ್ರೆ ಆಚರಣೆ ಮಾಡಲಾಗಿತ್ತು ಕಳೆದ ಬಾರಿ ಹೆಲಿಕಾಪ್ಟರ್ ಮೂಲಕ ಕೂಡ ಗೋಕಾಕ ನಗರದ ದರ್ಶನ ಹಾಗೂ ಜತೆಯ ದೃಶ್ಯ ನೋಡಲು ಜನ ತುಂಬಾ ಆಸಕ್ತಿ ತೊರಸಿದ್ರು ಆದ್ರೆ ಈ ಒಂದು ಮಾಹಾಮರಿ ವೈರುಸ್ ನಿಂದಾ ಈ ವರ್ಷ ನಡೆ ಬೇಕಾದ ಜಾತ್ರೆ ಯನ್ನ ಇನ್ನೂ ಎರಡು ವರ್ಷ ಗಳ ಕಾಲ ಮುಂದೂಡಿದ್ದಾರೆ.

ಬರುವ 2022 ರಲ್ಲಿ ಈ ಗೋಕಾಕ ಲಕ್ಷ್ಮೀದೇವಿಯ ಜಾತ್ರೆಯನ್ನು ಆಚರಿಸುತ್ತಾರೆ ಎಂದು ಹೇಳಲಾಗುತ್ತಿದೆ

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ