Breaking News

ನಟಿ‌ ರಾಗಿಣಿಗೆ ‘ಬಿಗ್‌ ಶಾಕ್’‌: ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲರಿಂದ ಸುಪ್ರಿಂಕೋರ್ಟ್‌ ನಲ್ಲಿ ಆಕ್ಷೇಪಣೆ

Spread the love

ಬೆಂಗಳೂರು: ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಅವರು ಸದ್ಯ ನಾಯಾಂಗ ಬಂಧನಲ್ಲಿ ಇದ್ದಾರೆ. ಈ ನಡುವೆ ನಟಿ ರಾಗಿಣಿಗೆ ಜಾಮೀನ ನೀಡದಂತೆ ಸಿಸಿಬಿ ಅಧಿಕಾರಿಗಳ ಪರವಾಗಿ ಸುಪ್ರಿಂಕೋರ್ಟ್‌ನಲ್ಲಿ ಸರ್ಕಾರಿ ಅಭಿಯೋಜಕ ತುಶಾರ್ ಮೇಹ್ತಾ ಅವರು ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ.

ಈ ಹಿಂದೆ ರಾಗಿಣಿಯವರಿಗೆ ಹೈಕೋರ್ಟ್‌ ಜಾಮೀನು ನಿರಾಕರಣೆ ಮಾಡಿದ್ದ ಪ್ರಮುಖ ಅಂಶಗಳನ್ನೇ ಇಟ್ಟು ಕೊಂಡು ನಟಿ ರಾಗಿಣಿ ಸುಪ್ರಿಂಕೋರ್ಟ್‌ನಲ್ಲಿ ಜಾಮೀನು ಅರ್ಜಿಗಾಗಿಗಾಗಿ ಸಲ್ಲಿರುವುದಕ್ಕೆ ಸಿಸಿಬಿ ಪರ ವಕೀಲರು ನ್ಯಾಯಪೀಠದ ಮುಂದೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ