Breaking News

ಸಿರಪ್ ನಿಂದ ಮಕ್ಕಳು ಸಾವು,ಆರೋಗ್ಯ ಇಲಾಖೆ ಅಲರ್ಟ್ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ

Spread the love

ಮಾಗಡಿ : ಸಿರಪ್ ನಿಂದ ಮಕ್ಕಳು ಸಾವು,ಆರೋಗ್ಯ ಇಲಾಖೆ ಅಲರ್ಟ್
ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ
ಕೋಲ್ಡ್ರೀಫ್ ಸಿರಪ್ ಗೆ ಮಕ್ಕಳು‌‌ ಬಲಿಯಾಗಿರುವ ಪ್ರಕರಣ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.ಇಂದು ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ಬಳಿಕ ಮಾತ್ನಾನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,ತಮಿಳುನಾಡು,ಪಾಂಡಿಚೆರಿ,
ರಾಜಸ್ಥಾನ ಸೇರಿದಂತೆ ಈ ಕಾಫ್ ಸಿರಪ್ ಸರಬರಾಜು ಆಗಿದೆ ಎಂಬ ಮಾಹಿತಿ ಇದೆ.ನಮ್ಮ ರಾಜ್ಯದಲ್ಲಿ ಕೋಲ್ಡ್ರೀಫ್ ಸರಬರಾಜು ಆಗಿಲ್ಲ.ಆದ್ರೂನೂ ಮುಂಜಾಗ್ರತಾ ಕ್ರಮವಾಗಿ ಬೇರೆ ಬ್ರ್ಯಾಂಡ್‌ಗಳನ್ನ ಸ್ಯಾಂಪ್ ತೆಗೆದುಕೊಡು ಟೆಸ್ಟ್ ಮಾಡ್ತಾ ಇದ್ದೇವೆ.ವರದಿ ಬಂದ ನಂತರ ಅದರ ಬಗ್ಗೆ ತಿಳಿಸುತ್ತೇವೆಂದಿದ್ದಾರೆ.ತಮಿಳುನಾಡಲ್ಲಿ
ಕೆಲ ಜಿಲ್ಲೆಗಳಲ್ಲಿ ಮಾತ್ರ ಸರಬರಾಜು ಆಗಿದ್ದು,ಹೀಗಾಗಿ ಕರ್ನಾಟಕಕ್ಕೆ ಯಾವುದೇ ರೀತಿ ಪರಿಣಾಮ ಬೀರಲ್ಲ ಎಂದು ಭರವಸೆ‌ ತುಂಬಿದ್ದಾರೆ

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ