ರಾಯಬಾಗ : ಕೂಡಲಸಂಗಮ ಪೀಠದ ಸ್ವಾಮೀಜಿ ಎದುರೇ ಪ್ರಚೋದನಕಾರಿ ಭಾಷಣ.
ಈ ಬಾರಿ ಮೀಸಲಾತಿ ಕೇಳಲು ವಿಧಾನಸೌಧಕ್ಕೆ ಹೋಗುವಾಗ ಬಡಿಗೆ ತೆಗೆದುಕೊಂಡು ಹೋಗೋಣ ಎಂದು ಪ್ರಚೋದನಕಾರಿ ಹೇಳಿಕೆ.
ಪಂಚಮಸಾಲಿಗೆ ೨ಎ ಮೀಸಲಾತಿ ಹೋರಾಟ ಹಿನ್ನೆಲೆ.
ಹಾರುಗೇರಿಯಲ್ಲಿ 08 ನೇ ಹಂತದ ಹೋರಾಟಕ್ಕೆ ಚಾಲನೆ.
ಹಾರುಗೇರಿ ಕ್ರಾಸ್ ನಲ್ಲಿ 08 ಹಂತಕ್ಕೆ ಚಾಲನೆ ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ.
ಭಾಷಣದಲ್ಲಿ ಮುಖಂಡನೊಬ್ಬನಿಂದ ಪ್ರಚೋದನಾಕಾರಿ ಭಾಷಣ
Laxmi News 24×7