Breaking News

ಪೂಜ್ಯರ ನಡೆ ನೂರು ಕಾಯಕ ಪಂಗಡದವರ ಮನೆ ಕಡೆ ವಿಶೇಷ ಕಾರ್ಯಕ್ರಮ

Spread the love

ಪೂಜ್ಯರ ನಡೆ ನೂರು ಕಾಯಕ ಪಂಗಡದವರ ಮನೆ ಕಡೆ ವಿಶೇಷ ಕಾರ್ಯಕ್ರಮ
ಬೆಳಗಾವಿಯ ಸೈನಿಕ ನಗರದಲ್ಲಿ ವಿಶೇಷ ಕಾರ್ಯಕ್ರಮ
ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟ ವತಿಯಿಂದ ಶ್ರಾವಣ ಮಾಸದ ಪ್ರಕ್ತ ಬೆಳಗಾವಿಯ ಸೈನಿಕ ನಗರದಲ್ಲಿ ಪೂಜ್ಯರ ನಡೆ ನೂರು ಕಾಯಕ ಪಂಗಡದವರ ಮನೆ ಕಡೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರೇಮಠ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶೂನ್ಯ ಸಂಪಾದನಾ ಹುಣಸಿಕೊಳ್ಳಮಠ ಯಮಕನಮರಡಿಯ ಶ್ರೀ ಸಿದ್ದಬಸವ ದೇವರು ಉತ್ತರಾದಿಕಾರಿಗಳು ಮತ್ತು ಕಾಕತಿಯ ಶಿವಪೂಜಿಮಠದ ಶ್ರೀ ರಾಚಯ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಸುನೀತಾ ಪಟ್ಟಣಶೆಟ್ಟಿ ಮತ್ತು ಇನ್ನುಳಿದವರು ಕಾರ್ಯಕ್ರಮವನ್ನು ಸಂಯೋಜಿಸಿದರು. ನೂರು ಕಾಯಕ ಪಂಗಡದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪ್ರೇಮ್ ಮಲ್ಲಪ್ಪ ಚೌಗುಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ
ಕೆ.ಆರ್.ಎಕ್ಸ್.ಎಮ್.ಬಿ., ರಾಜ್ಯ ಖಜಾಂಚಿ ಪ್ರಸಾದ್ ಆರ್. ಹಿರೇಮಠ, ಮತ್ತು ರಾಜ್ಯ ಉಪಾಧ್ಯಕ್ಷರಾದ ವೀರೇಶ್ ಕಿವುಡಸಣ್ಣವರ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ