Breaking News

ಹುಕ್ಕೇರಿ ತಾಲೂಕಿನ ಕೊಟಬಾಗಿ ಹಾಗೂ ಗುಡಸ ಸಮೀಪದ ನೇರ್ಲಿ‌ ತೋಟದಲ್ಲಿ ನಿರಂತರ ಜ್ಯೋತಿ

Spread the love

ಹುಕ್ಕೇರಿ ತಾಲೂಕಿನ ಕೊಟಬಾಗಿ ಹಾಗೂ ಗುಡಸ ಸಮೀಪದ ನೇರ್ಲಿ‌ ತೋಟದಲ್ಲಿ ನಿರಂತರ ಜ್ಯೋತಿ
ಯೋಜನೆಯಡಿ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಹಯೋಗದೊಂದಿಗೆ ಅಳವಡಿಸಿದ ವಿದ್ಯುತ್ ಟಿಸಿಗಳಿಗೆ ಇಂದು ಚಾಲನೆ ನೀಡಲಾಯಿತು.
ಈ ವೇಳೆ‌‌ ನೇರ್ಲಿ ತೋಟದಲ್ಲಿ ಸಾರ್ವಜನಿಕರಿಂದ ಸತ್ಕಾರ ಸ್ವೀಕರಿಸಿ, ಸುಮಾರು 20 ವರ್ಷಗಳ ತಾಲೂಕಿನ ಎಲ್ಲ
ನಿರಂತರ ಜ್ಯೋತಿ ಬೇಡಿಕೆಗಳಿಗೆ ಈಗಿನ ವಿದ್ಯುತ್ ಸಹಕಾರಿ ಸಂಘ‌ ಸ್ಪಂದಿಸುವ ಕಾರ್ಯ ನಡೆಸಿದೆ. ನಿಮ್ಮೆಲ್ಲರ ಆಶೀರ್ವಾದ ಈ‌ ನೂತನ ಸಂಘದ ಸದಸ್ಯರ ಮೇಲೆ‌ ಇರಬೇಕು.‌ ಕೆಲಸ ಮಾಡುವವರಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ