Breaking News

ಬೆಳಗಾವಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ 91 ಅಸಂಘಟಿತ ಕಾರ್ಮಿಕ ವಲಯವನ್ನು ಸರ್ಕಾರ ಗುರುತು ಮಾಡಿದೆ

Spread the love

ಬೆಳಗಾವಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ
91 ಅಸಂಘಟಿತ ಕಾರ್ಮಿಕ ವಲಯವನ್ನು ಸರ್ಕಾರ ಗುರುತು ಮಾಡಿದೆ
ಬೆಳಗಾವಿಯಲ್ಲಿ ಸ್ಮಾರ್ಟ್ ಕಾರ್ಡ್ ಇಂದು ವಿತರಣೆ ಮಾಡ್ತಿವಿ
ಹೊರ ಗುತ್ತಿಗೆ ಮೊದಲಿನಿಂದಲೂ ಇದೆ
ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನಾವು ನೀಡ್ತಿವಿ
ರಾಜ್ಯದಲ್ಲಿ 20 ಲಕ್ಷ ನಕಲಿ ಕಾರ್ಡ್ ಕಮ್ಮಿ ಮಾಡಿದ್ದೇವೆ
ಅಂಬೇಡ್ಕರ್ ಸೇವೆ ಕೇಂದ್ರ ಶೀಘ್ರದಲ್ಲೇ ಆರಂಭವಾಗಲಿದೆ
ನಮ್ಮ ಅರ್ಜಿ ಹಾಕ್ತಾರೆ ಅವರ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡ್ತಾವೆ
ಇದರಿಂದ ನಕಲಿ ಕಾರ್ಡ್ ಗಳ ಸಂಖ್ಯೆ ಸಂಪೂರ್ಣ ಕಮ್ಮಿಯಾಗಿದೆ
ಸಿಎಂ ಆಗೋ ಅವಕಾಶ ಸಿಗಲಿಲ್ಲ ಎನ್ನುವ ಖರ್ಗೆ ಹೇಳಿಕೆ ವಿಚಾರ
ಖರ್ಗೆ ಅವರು ಹೇಳಿಕೆಯನ್ನು ಯಾವ ರೀತಿ ಬೇಕಾದ್ರು ಹೇಳಬಹದು
ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ
ಇಂತಹ ಅವಕಾಶ ಮಿಸ್ ಆಗಿದ್ರು ನಾನು ಎಐಸಿಸಿ ಅಧ್ಯಕ್ಷ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ
ಸಿಎಂ ಆಗಲು ಖರ್ಗೆ ಅವರು ಅತ್ಯಂತ ಅರ್ಹ ವ್ಯಕ್ತಿ
2004ರಲ್ಲಿ ನಾನು ಅವರೊಟ್ಟಿಗೆ ಸದನದಲ್ಲಿ ಓಡಾಡುವ ಅವಕಾಶ ಸಿಕ್ಕಿತ್ತು
ಖರ್ಗೆಯವರು ಅತ್ಯಂತ ಪ್ರಾಮಾಣಿಕ, ಶಿಸ್ತುಬದ್ಧ ಸಂಸದೀಯ ಪಟ
ಅವರು ದೇಶದ ಎಲ್ಲಾ ಹುದ್ದೆ ಅಲಂಕರಿಸಲು ಅರ್ಹ ವ್ಯಕ್ತಿ
ಜನಾರ್ದನ ರೆಡ್ಡಿ, ಶ್ರೀರಾಮುಲು ಒಂದಾದ ವಿಚಾರ
ಅವರಿಬ್ಬರು ಬಹಳ ವರ್ಷಗಳ ಸ್ನೇಹಿತರು‌
ನನಗು ಇಬ್ಬರು ಒಳ್ಳೆಯ ಸ್ನೇಹಿತರು
ಇಬ್ಬರಿಗೂ ಒಂದಾಗಿದ್ದು, ಒಳ್ಳೆಯದು, ಇಬ್ಬರಿಗೂ ಒಳ್ಳೆಯದಾಗಲಿ ಎಂದ‌ ಲಾಡ್

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ