Breaking News

ಸಚಿವ ಜಮೀರ ಅಹ್ಮದ ಮೇಲೆ ಗರಂ ಆದ ಶಾಸಕ ಅಶೋಕ ಮನಗೂಳಿ

Spread the love

ಸಚಿವ ಜಮೀರ ಅಹ್ಮದ ಮೇಲೆ ಗರಂ ಆದ ಶಾಸಕ ಅಶೋಕ ಮನಗೂಳಿ
 ಆಶ್ರಯ ಯೋಜನೆಯಲ್ಲಿ ಮನೆಯ ವಿತರಣೆ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ ಅಹ್ಮದ ಮೇಲೆ ಶಾಸಕರೊರ್ವರು ಕೋಪಗೊಂಡ ವಿಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಕಾಂಗ್ರೆಸ್ ಪಕ್ಷದ ಶಾಸಕ ಅಶೋಕ ಮನಗೂಳಿ ಕೋಪಗೊಂಡಿದ್ದಾರೆ.
23 ಗ್ರಾಮ ಪಂಚಾಯತಿಗೆ ಮನೆ ಹೇಗೆ ಹಂಚಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಸಚಿವ ಜಮೀರ ಅಹ್ಮದ ಚೀಟಿ‌ ಮೇಲೆ ಏನೊ ಬರೆದುಕೊಟ್ಟಿದ್ದಾರೆ‌. ಆಗ ಇನ್ನಷ್ಟು ಮನೆ ಆದೇಶ ಮಾಡಲು ಒತ್ತಾಯಿಸಿ 1 ಸಾವಿರ ಮನೆಯಾದ್ರೂ ಕೊಡಿ ಎಂದು ಅಂಗಲಾಚಿದ್ದಾರೆ. ಆಗ ಸಚಿವ ಜಮೀರ ಅಹ್ಮದ ಇದು ತಗೊ ಎಂದು ಗದರಿಸಿದ್ದಾರೆ.
ಆಯತು ತಗೊರಿ ಎಂದು ಶಾಸಕ ಅಶೋಕ ಮನಗೂಳಿ ಹೊರಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ