Breaking News

ಇಂದು ಶಂಕರಗೌಡ ಪಾಟೀಲ್ ಅವರ ಜನ್ಮದಿನ ಬೆಳಗಾವಿಯ ವಿವಿಧೆಡೆ ಆಚರಣೆ

Spread the love

ಕರ್ನಾಟಕ ಸರ್ಕಾರದ ದೆಹಲಿಯ ನಿಕಟಪೂರ್ವ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರ ಜನ್ಮದಿನವನ್ನು ಬೆಳಗಾವಿಯಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
ನಗರ ರಾಣಿ ಚನ್ನಮ್ಮ ಸರ್ಕಲ್‌ನಲ್ಲಿರುವ ಶ್ರೀ ಗಣೇಶ್ ಹಾಗೂ ಶ್ರೀ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ನಂದನ ಮಕ್ಕಳ ಧಾಮದಲ್ಲಿ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಸಿಹಿ ಹಂಚಿ ಕೇಕ್ ಕತ್ತರಿಸ ಲಾಯಿತು. ಡಿಸಿಪಿ ಎನ ವಿ ಬರಮಣಿ ಅವರು ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಎಸ್ ಎಸ್ ಕಿವಡಸಣ್ಣವರ್ ಬೆಳಗಾವಿ ವಕೀಲ ಸಂಘದ ಅಧ್ಯಕ್ಷರು, ಚಂದ್ರಕಾಂತ್ ಮಜಗಿ ಹಿರಿಯ ವಕೀಲರು, ಎನ್ ಆರ್ ಲಾತೂರ್ ಹಿರಿಯ ವಕೀಲರು,ಹಾಗೂ ಕಾರ್ಮಿಕ ಮುಖಂಡರು, ಮದನ್ ಕುಮಾರ್ ಬೈರಪ್ಪನವರ್ ಸಮಾಜ ಸೇವಕರು, ಶಂಕರಾಚಾರ್ಯ, ಉದ್ದಿಮೆದಾರರು, ರಾಥೋಡ್ ನಗರಸೇವಕರು,,
ನೀಲಕಂಠ ಮಾಸ್ತಮರಡಿ ಮಾಜಿನಗರ ಸೇವಕರು ಮಲ್ಲೇಶ್ ಚೌಗುಲೆ, ಶ್ರೀ ಅಕ್ಷಯಗೌಡ್ ಪಾಟೀಲ್, ಶ್ರೀ ಅಶೋಕ್ ದೇಶಪಾಂಡೆ, ಶ್ರೀನಿವಾಸ್ ಬಿಸನ್ಕೊಪ್ಪ, ಸಂದೀಪ್ ಖನ್ನುಕರ್, ಸುನಿಲ್ ದೇಶಪಾಂಡೆ, ಮಹೇಶ್ ವೆರ್ಣೇಕರ್, ಶೇಖರ್ ಹಂಡೆ, ಗುರುದೇವ್ ಪಾಟೀಲ್ಸುರೇಶ್ ದೇಸಾಯಿ, ಬಾಬುರಾವ್ ದೇಸಾಯಿ ಪ್ರೊ ಕುಂಬಾರ, ಉಮಾ ಕಾಂತ್ ಪಾಟೀಲ್, ವೈಭವ್ ಕಡೆ, ಪರೇಶ್, ಅಶೋಕ್ ಸಾವಂತ್ ರಂಜಿತ್ ಕಲಾಲ ಹಾಗೂ ಅನೇಕ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ