Breaking News

ಘಟಪ್ರಭಾ ನದಿ ಪಾಲಾಗಿದ್ದ ವಾಟರ್ ಮನ್ ನ ಶವ ಇಂದು ಪತ್ತೆ

Spread the love

ಘಟಪ್ರಭಾ:  ನಿನ್ನೆ ನೀರಿನ ಪಂಪ್ ಚಾಲೂ ಮಾಡುವ ವೇಳೆ ಘಟಪ್ರಭಾ ನದಿ ಪಾಲಾಗಿದ್ದ ವಾಟರ್ ಮನ್ ನ ಶವ ಇಂದು ಪತ್ತೆಯಾಗಿದೆ.

ನಿನ್ನೆ ಪಾಮಲದಿನ್ನಿ ಗ್ರಾಮದ ಬಸವರಾಜ ಯಮುನಪ್ಪಾ ಹರಜನ( 35) ಎಂಬ ವಾಟರ್ ಮನ್ ಘಟಪ್ರಭಾ ನದಿಯಿಂದ ಪಾಮಲದಿನ್ನಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್ ಹೌಸ್ ಗೆ ತೆರಳಿದ್ದರು. ಪಂಪ್ ಚಾಲೂ ಮಾಡಿದರು ನೀರು ಬರದೆ ಇರುವ ಹಿನ್ನೆಲೆ ಪಂಪನ್ ಫುಟ್  ಬಾಲ್ ಪರಿಶೀಲಿಸಲು ನೀರಿಗೆ ಇಳಿದಿದ್ದರು.  ಆ ವೇಳೆ ಮೊಸಳೆ ಅವರನ್ನು ಎಳೆದೊಯ್ದಿದೆ ಎಂದು ಶಂಕೆ ವ್ಯಕ್ತ ವಾಗಿತ್ತು.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆ ಕಾರ್ಯವನ್ನು ಆರಂಭಿಸಿದ್ದರು. ಆದರೆ ಬುಧವಾರ ಅವರ ಶವ ಪತ್ತೆಯಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ