Breaking News

ಚುನಾವಣೆ ನಡೆದ್ರು ಇಲ್ಲ ಮೇಯರ್​ ಭಾಗ್ಯ.

Spread the love

ಚುನಾವಣೆ ನಡೆದ್ರು ಇಲ್ಲ ಮೇಯರ್​ ಭಾಗ್ಯ.. ನಾವಿಕನಿಲ್ಲದ ದೋಣಿಯಂತಾದ ಪಾಲಿಕೆಗಳು

ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಪಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಸರ್ಕಾರ ಮಾತ್ರ ಪಾಲಿಕೆಗಳತ್ತ ದಿವ್ಯನಿರ್ಲಕ್ಷ್ಯ ವಹಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪಾಲಿಕೆಗಳ ಮೇಯರ್​ ಆಯ್ಕೆಗೆ ಮೀನ-ಮೇಷ ಎಣಿಸುತ್ತಿದೆ. ಇದರಿಂದ ಪಾಲಿಕೆ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಅಧಿಕಾರ ವಿಕೇಂದ್ರಿಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಪಾಲಿಕೆಗಳ ಜವಾಬ್ದಾರಿ ದೊಡ್ಡದು. ಆದರೆ ಇಂಥ ಮಹತ್ವದ ಜವಾಬ್ದಾರಿ ಹೊತ್ತಿರೋ ಪಾಲಿಕೆಗಳಿಗೆ ಸೂಕ್ತ ಸಾರಥಿಯೇ ಇಲ್ಲದಂತಾಗಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪಾಲಿಕೆಗಳಿಗೆ ಚುನಾವಣೆ ನಡೆದ್ರೂ ಮೇಯರ್ ಆಯ್ಕೆಯಾಗದೇ ಪಾಲಿಕೆಗಳು ನಾವಿಕನಿಲ್ಲದ ದೋಣಿಯಂತಾಗಿವೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ