Breaking News

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ

Spread the love

ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 24 ರಿಂದ 25 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 30 ರಿಂದ 35 ಪೈಸೆಯಷ್ಟು ಹೆಚ್ಚಳ ಕಂಡಿದೆ.

ದೆಹಲಿ: ಲೀಟರ್ ಪೆಟ್ರೋಲ್ ದರ 101.64 ರೂ. ಆಗಿದ್ದು, ಡೀಸೆಲ್ ದರ 89.87 ರೂ. ತಲುಪಿದೆ.

ಮಹಾರಾಷ್ಟ್ರ: ಲೀಟರ್ ಪೆಟ್ರೋಲ್ ದರ 107.71 ರೂ. ಆಗಿದ್ದು, ಡೀಸೆಲ್ ದರ 97.52 ತಲುಪಿದೆ.

ಕೋಲ್ಕತಾ: ಲೀಟರ್ ಪೆಟ್ರೋಲ್ ದರ 102.17 ರೂ. ಆಗಿದ್ದು, ಡೀಸೆಲ್ ದರ 92.97 ರೂ. ತಲುಪಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 105.18 ರೂ. ಆಗಿದ್ದು, ಡೀಸೆಲ್ ದರ 95.38 ರೂ. ತಲುಪಿದೆ.

ಭೂಪಾಲ್: ಲೀಟರ್ ಪೆಟ್ರೋಲ್ ದರ 110.11 ರೂ. ಆಗಿದ್ದು, ಡೀಸೆಲ್ ದರ 98.77 ರೂ. ತಲುಪಿದೆ.

ಚೆನ್ನೈ: ಲೀಟರ್ ಪೆಟ್ರೋಲ್ ದರ 99.36 ರೂ. ಆಗಿದ್ದು, ಡೀಸೆಲ್ ದರ 94. 45 ರೂ. ತಲುಪಿದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ