Breaking News

G.P.L. ಕ್ರಿಕೆಟ್ ಪಂದ್ಯಾವಳಿ ಇಂದು ಸೆಮಿಫೈನಲ್ ನಾಳೆ ಫೈನಲ್,ಗೆಲ್ಲೋರು ಯಾರು..?

Spread the love

  1. ರಾಹುಲ ಜಾರಕಿಹೊಳಿ ಸಧ್ಯಕ್ಕೆ ಎಲ್ಲ ಕಡೆ ಚರ್ಚೆ ಯಲ್ಲಿರುವ ವಿಷಯ ಅವರು ಪ್ರತಿದಿನ ಏನಾದ್ರೂ ಒಂದು ಕೆಲಸ ಮಾಡ್ತಾನೆ ಇರತಾರೆ ,

ಸಾಮಾಜಿಕ ಕಾರ್ಯ, ಕಬ್ಬಡಿ ಪಂದ್ಯಾವಳಿ, ಈ ತರ ಎಲ್ಲಾದ್ರೂ ಒಂದು ಕಡೆ ಚರ್ಚೆಯಲ್ಲಿ ಇರ್ತಾರೆ.

ಇನ್ನು ಗೋಕಾಕ ನಲ್ಲಿ ನಡೆದ ಜಿ ಪೀ ಎಲ್ ಲೆದರ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿತ್ತು.

 

 

ಇಂದೂ ಅದರ ಸೆಮಿ ಫೈನಲ್ ನಡೆಯಿತು.

ಹಾಗೂ ನಾಳೆ ಫೈನಲ್ ಮ್ಯಾಚ್ ಕೂಡ ನಡೆಯಲಿದೆ.

ಇನ್ನು ಈ ಒಂದು ಟೂರ್ನಮೆಂಟ್ ನಲ್ಲಿ ಗೋಕಾಕ ಹಾಗೂ ಬೆಳಗಾವಿ ಸೇರಿದಂತೆ ಸುಮಾರು ಕ್ರಿಕೆಟ್ ಆಟಗಾರರು ಭಾಗ ವಹಿಸಿದ್ದರು.

ಇಂದೂ ನಡೆದ ಸೆಮಿ ಫೈನಲ್ ನಲ್ಲಿ ಯೂನಿಯನ್ ಜಿಂಖಾನ ಹಾಗೂ ಗೋಕಾಕ ಸಿ ಸಿ ಎ ಮ್ಯಾಚ್ ಇತ್ತು ಅದರಲ್ಲಿ ಗೋಕಾಕ ಸಿ ಸಿ ಎ ಟೀಮ್ ಜಯಗಳಿ ಸ್ಸಿದು, ಬಹುಮಾನ ವಿತರಣೆ ಕಾರ್ಯಕ್ರಮ ಕೂಡ ಮಾಡ ಲಾಯಿತು,

 

ಗೋಕಾಕ ನಗರದ ಜನತೆಯು ಇದರಲ್ಲಿ ಭಾಗ ವಹಿಸಿದ್ದು ಲಕ್ಷ್ಮೀ ನ್ಯೂಸ್ ವಾಹಿನಿಯ ಸಂಪಾದಕರಾದ ಮಾನಿಂಗ್ ಕೆಂಚನ್ನವರ ಅವರು ಮ್ಯಾನ್ ಆಫ್ ದ ಮ್ಯಾಚ್ ಬಹುಮಾನ ಕೂಡ ವಿತರಿಸಿದರು.

ಇನ್ನು ನಾಳೆ ಫೈನಲ್ ಮ್ಯಾಚ್ ನಡೆಯಲಿದ್ದು ಕೆ ಆರ್ ಶೆಟ್ಟಿ ಹಾಗೂ ಗೋಕಾಕ ಸಿ ಸಿ ಎ ನಡುವೆ ಪಂದ್ಯ ನಡೆಯಲಿದ್ದು ವಿಜೇತರು ಯಾರಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಈ ಒಂದು ಪಂದ್ಯದ ವಿಜೇತರಿಗೆ 50000ಸಾವಿರ ರೂಪಾಯಿಗಳ ಬಹುಮಾನ ವಿದ್ದು ಎರಡನೆಯ ವಿಜೇತರಿಗೆ 30000ಸಾವಿರ ಬಹುಮಾನ ಸಿಗಲಿದೆ.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ