ಗೋಕಾಕ ನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದ ಸಂತೋಷ್ ಜಾರಕಿಹೊಳಿ ದಂಪತಿಗಳು
ಗೋಕಾಕ: ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಇಂದು ಮತದಾನ ಇನ್ನು ಮೂರನೇ ದಿನಕ್ಕೆ ಇದರ ತೀರ್ಪು
ಗೋಕಾಕ ನಲ್ಲಿ ಸಂತೋಷ್ ಜಾರಕಿಹೊಳಿ ಹಾಗೂ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ತಮ್ಮ ಮತದಾನ ಹಕ್ಕನ್ನ ಚಲಾವಣೆ ಮಾಡಿದ್ದಾರೆ.
ಗೋಕಾಕ ವಿಧಾನಸಭೆ ಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಮಹಾಂ ತೇಶ್ ಕಡಾಡಿ ಅವರ್ ವಿರುದ್ಧ ಸ್ಪರ್ದೆ ಮಾಡಿದ್ದಾರೆ
ಇನ್ನು ಏಳನೇ ಬಾರಿ ವಿಜಯದ ಮಾಲೆ ಹಾರಿಸಲು ರಮೇಶ್ ಜಾರಕಿಹೊಳಿ ಸಿದ್ದ ರಾಗಿದ್ದಾರೆ
Laxmi News 24×7