ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ದಂಪತಿಗಳ ಕನಸಿನ “ನೂತನಬೃಂದಾವನದ” ಗೃಹ ಪ್ರವೇಶ ಸಹಸ್ರಾರು ಜನ ಭಾಗಿ,
ಗೋಕಾಕ: ಸಂತೋಷ್ ಜಾರಕಿಹೊಳಿ ಹಾಗೂ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರ ಕನಸಿನ ಬೃಂದಾವನದ ವಾಸ್ತು ಸಮಾರಂಭ ಇಂದು ಗೋಕಾಕ ನಲ್ಲಿ ನಡೆಯಿತು.
https://fb.watch/jsVZ2ZEZ61/?mibextid=RUbZ1f
ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಅತ್ಯಂತ ಸುಂದರವಾದ ಭವ್ಯ ಬಂಗಲೆ ಯೊಂದನ್ನ ನಿರ್ಮಾಣ ಮಾಡಿದ್ದಾರೆ ಇಂದು ಅದರ ಗೃಹ ಪ್ರವೇಶ ಅತ್ಯಂತ ಆದ್ದೂರಿಯಾಗಿ ಶಾಸ್ತ್ರೋಕ್ತವಾಗಿ ನಡೆಯಿತು.
ಗೋಕಾಕ ಹಾಗೂ ಸುತ್ತಮುತ್ತಲಿನ ಎಲ್ಲ ಭಾಗದ ಜನರಿಗೆ ಈ ಒಂದು ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ್ದರು ಅವರ್ ಮಾತಿಗೆ ಸುತ್ತಮುತ್ತಲಿನ ಎಲ್ಲಾ ಸಂತೋಷ್ ಜಾರಕಿಹೊಳಿ ಅವರ ಅಭಿಮಾನಿ ಬಳಗ ಸುತ್ತ ಮುತ್ತಲಿನ ಜನ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗ ಹಾಗೂ ಬಂದು ಬಳಗ ಸ್ನೇಹಿತರು ಸೇರಿ ಈ ಒಂದು ಸಮಾರಂಭಕ್ಕೆ ಬಂದಿದ್ದಾರೆ.
ಇನ್ನು ಅತ್ಯಂತ ಶಾಸ್ತ್ರೋಕ್ತವಾಗಿ ಎಲ್ಲ ಪೂಜಾ ವಿಧಿ ವಿಧಾನ ಗಳನ್ನ ಮಾಡುವ ಮೂಲಕ ವಿಶೇಷ ಪೂಜೆ ಗಳನ್ನ ಮಾಡಿಸುವುದರ ಮೂಲಕ ದಂಪತಿಗಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರನ್ನ ಒಳಗೊಂಡು ವಾಸ್ತು ಪೂಜೆಯನ್ನು ಕೂಡ ಮಾಡಿದ್ದಾರೆ.
ವಾಸ್ತು ಪೂಜೆ, ಗಣ ಹೋಮ, ಸೇರಿದಂತೆ ಅನೇಕ ಪೂಜಾ ವಿಧಿ ವಿಧಾನಗಳು ಕೂಡ ಜರುಗಿದ ವು ಪೂಜೆ ಅಲಂಕಾರ ಎಲ್ಲವೂ ನೋಡಲು ತುಳಸಿ ಪೂಜೆ ಎಲ್ಲವೂ ನೋಡಲು ಬಲು ಸುಂದರ.
ಈ ಒಂದು ಸಂತೋಷ್ ಜಾರಕಿಹೊಳಿ ಅವರು ಸಂತೋಷದ ಸಂಭ್ರಮಕ್ಕೆ ತಾವೆಲ್ಲ ಬಂದು ಆಶೀರ್ವದಿಸಿದ ಕ್ಕೆ ಸಂತೋಷ್ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಈ ಒಂದು ಶುಭ ಸಂಧರ್ಭದಲ್ಲಿ ಸಮಸ್ತ ಜಾರಕಿಹೊಳಿ ಕುಟುಂಬ , ಈ ಒಂದು ಶುಭ ಸಂಧರ್ಭದಲ್ಲಿ ಭಾಗ ವಸಿಸಿತ್ತು.
ತಾವು ಈ ಇಂದು ಕಾರ್ಯಕ್ರಮಕ್ಕೆ ಬಂದುಹರಿಸಿದ್ದಕ್ಕೆ ಸಂತೋಷ್ ಜಾರಕಿಹೊಳಿ ಹಾಗೂ ಅಂಬಿಕಾ ಜಾರಕಿಹೊಳಿ ಹಾಗೂ ಸೂರ್ಯ ಶ್ರೇಷ್ಠ ಜಾರಕಿಹೊಳಿ ಹಾಗೂ ಅವರ್ ಅಭಿಮಾನಿ ಗಳಬ ಗೆಳೆಯರ ವೃಂದ ಎಲ್ಲರ ಪರವಾಗಿ ಅನಂತ ಅನಂತ ವಂದನೆಗಳು ನಿಮ್ಮ ಆಶೀರ್ವಾದವೇ ನಮಗೆ ಉಡುಗೊರೆ ಎನ್ನುತ್ತಾರೆ ಸಂತೋಷ್ ಜಾರಕಿಹೊಳಿ ಅವರು.
Laxmi News 24×7