Breaking News

ಬೆಳಗಾವಿಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ

Spread the love

ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬುಧವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 125 – 150 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು.

ಇದರಲ್ಲಿ ಬೆಳಗಾವಿ ಜಿಲ್ಲೆಯ 12-14 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯ 2 -4 ಕಡೆಗಳಲ್ಲಿ ಅಚ್ಛರಿಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ.

ಬೆಳಗಾವಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ ಇಲ್ಲಿದೆ:

  1. ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳಕರ್
  2. ಬೆಳಗಾವಿ ಉತ್ತರ – ಫಿರೋಜ್ ಸೇಠ್
  3. ಬೆಳಗಾವಿ ದಕ್ಷಿಣ – ಪ್ರಭಾತಿ ಚಾವಡಿ / ರಮೇಶ ಗೋರಲ್
  4. ಖಾನಾಪುರ – ಅಂಜಲಿ ನಿಂಬಾಳಕರ್
  5. ಯಮಕನಮರಡಿ – ಸತೀಶ್ ಜಾರಕಿಹೊಳಿ
  6. ಬೈಲಹೊಂಗಲ – ಮಹಾಂತೇಶ ಕೌಜಲಗಿ
  7. ಕಿತ್ತೂರು – ಬಾಬಾಸಾಹೇಬ ಪಾಟೀಲ
  8. ಸವದತ್ತಿ – ವಿಶ್ವಾಸ ವೈದ್ಯ
  9. ರಾಮದುರ್ಗ – ಅಶೋಕ ಪಟ್ಟಣ
  10. ಚಿಕ್ಕೋಡಿ – ಗಣೇಶ ಹುಕ್ಕೇರಿ
  11. ನಿಪ್ಪಾಣಿ – ಕಾಕಾ ಸಾಹೇಬ ಪಾಟೀಲ
  12. ರಾಯಬಾಗ – ಮಹಾವೀರ ಮೋಹಿತೆ
  13. ಕುಡಚಿ – ಮಹೇಂದ್ರ ತಮ್ಮಣ್ಣವರ್
  14. ಹುಕ್ಕೇರಿ – ಎ.ಬಿ.ಪಾಟೀಲ/ ವಿನಯ ಪಾಟೀಲ
  15. ಅರಬಾವಿ – ಭೀಮಪ್ಪ ಗಡಾದ
  16. ಗೋಕಾಕ – ಚಂದ್ರಶೇಖರ ಕೊಣ್ಣೂರ್/ ಡಾ.ಮಹಾಂತೇಶ ಕಡಾಡಿ
  17. ಅಥಣಿ – ದರೆಪ್ಪ ಠಕ್ಕಣ್ಣವರ್/ ಅಚ್ಛರಿ ಅಭ್ಯರ್ಥಿ ಸಾಧ್ಯತೆ
  18. ಕಾಗವಾಡ – ರಾಜು ಕಾಗೆ/ ಅಚ್ಛರಿ ಅಭ್ಯರ್ಥಿ ಸಾಧ್ಯತೆ

Spread the love

About Laxminews 24x7

Check Also

ಬಾಂಗ್ಲಾ ಮುಸ್ಲಿಂರ ವಿರುದ್ಧ ಧಾರವಾಡದಲ್ಲಿ ಶಿವಸೇನೆ ಕಾರ್ಯಕರ್ತರ ಆಕ್ರೋಶ…..ಬಾಂಗ್ಲಾ ಧ್ವಜ ಸುಟ್ಟು ಪ್ರತಿಭಟನೆ.

Spread the love ಬಾಂಗ್ಲಾ ಮುಸ್ಲಿಂರ ವಿರುದ್ಧ ಧಾರವಾಡದಲ್ಲಿ ಶಿವಸೇನೆ ಕಾರ್ಯಕರ್ತರ ಆಕ್ರೋಶ…..ಬಾಂಗ್ಲಾ ಧ್ವಜ ಸುಟ್ಟು ಪ್ರತಿಭಟನೆ. ಬಾಂಗ್ಲಾದಲ್ಲಿ ಹಿಂದೂಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ