Breaking News

ರೈಲಿನಲ್ಲಿ ಬೆತ್ತಲೆಯಾಗಿ ಸೆಕ್ಸ್ ಮಾಡಿದ ಜೋಡಿ

Spread the love

ಪ್ರೇಮಿಗಳದಿನದಂದುರೈಲಿನಲ್ಲಿಯೇಮಿತಿಗಳನ್ನುಮೀರಿದ ಜೋಡಿಯೊಂದುಎಲ್ಲರಮುಂದೆಶಾರೀರಿಕಸಂಬಂಧಬೆಳೆಸಿದ್ದು ಇದನ್ನು ವಿಡಿಯೋ ಮಾಡಿದೆ.

ಘಟನೆ ಸಿಡ್ನಿಯಲ್ಲಿನಡೆದಿದ್ದು, ಇದನ್ನು ನೋಡಿದ ಜನ ಗಾಬರಿಗೊಂಡಿದ್ದಾರೆ . ಸಿಡ್ನಿಯ ನಾರ್ಮನ್ ‌ ಹರ್ಸ್ಟ್ ಮತ್ತು ಗಾರ್ಡನ್ ನಡುವೆ ಸಾಗುವ T9 ನಾರ್ದರ್ನ್ ಲೈನ್ ‌ ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ .

News.com.au ವರದಿಯಪ್ರಕಾರ, “ಈಜೋಡಿರೈಲಿನಲ್ಲಿಮನೆಗೆಹೋಗುತ್ತಿದ್ದರು. ಆಜೋಡಿಯನಾಚಿಕೆಗೇಡಿನಕೃತ್ಯದಿಂದಉಳಿದಪ್ರಯಾಣಿಕರೆಲ್ಲರೂಅಸಹ್ಯಪಡುತ್ತಿದ್ದರು. ನನಗೆತುಂಬಾಮುಜುಗರವಾಗಿತ್ತು. ಆದ್ದರಿಂದನಾನುಆಕಂಪಾರ್ಟ್‌ಮೆಂಟ್‌ನಿಂದದೂರಹೋದೆ. ಅಲ್ಲಿನಈಘಟನೆಯದೃಶ್ಯಾವಳಿಕೂಡಹೊರಬಿದ್ದಿದ್ದು, ಈಅವಮಾನಕರಕೃತ್ಯವನ್ನುನಿಲ್ಲಿಸಿಬಟ್ಟೆಧರಿಸುವಂತೆಧ್ವನಿವರ್ಧಕದಲ್ಲಿಹೇಳಲಾಗುತ್ತಿತ್ತು” ಎಂದುಪ್ರಯಾಣಿಕರೊಬ್ಬರುಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳುಆಜೋಡಿಗಳುಏನುಮಾಡುತ್ತಿದ್ದರುಎಂಬುದನ್ನುವಿವರಿಸಿದ್ದಾರೆ. ಈಬಳಿಕಭದ್ರತಾಸಿಬ್ಬಂದಿಮಧ್ಯಪ್ರವೇಶಿಸಿಆಜೋಡಿಗೆಎಚ್ಚರಿಕೆಯನ್ನುನೀಡಿದ್ದಾರೆ. “ಇಂದುಪ್ರೇಮಿಗಳದಿನಎಂದುನನಗೆತಿಳಿದಿದೆ. ಆದರೆನಿಮ್ಮಸುತ್ತಮುತ್ತಲಿನಪ್ರಯಾಣಿಕರನ್ನುಗೌರವಿಸಿ. ನಿಮ್ಮವರ್ತನೆಅಸಭ್ಯವಾಗಿದೆ” ಎಂದುಹೇಳಿದ್ದಾರೆ.

NSW ಸಾರಿಗೆವಕ್ತಾರರುಈಬಗ್ಗೆಮಾತನಾಡಿದ್ದು, “ಇಲಾಖೆಯುಪ್ರಯಾಣಿಕರಅನುಕೂಲಕ್ಕಾಗಿಮತ್ತುಸುರಕ್ಷತೆಗಾಗಿನಿರಂತರವಾಗಿಕಾರ್ಯನಿರ್ವಹಿಸುತ್ತಿದೆ. ಆದರೆಕೆಲವುಜನರಕ್ರಮಗಳುಉಳಿದಪ್ರಯಾಣಿಕರಿಗೆತೊಂದರೆಗಳನ್ನುಉಂಟುಮಾಡುತ್ತದೆ. ನಾವು 11000 ಕ್ಯಾಮೆರಾಗಳನ್ನುಭದ್ರತೆಗಾಗಿಅಳವಡಿಸಿದ್ದೇವೆ. ಇನ್ನುಈಸಂಬಂಧಎಚ್ಚರಿಕೆಯನ್ನುನೀಡಿದ್ದೇವೆ. ಸದ್ಯಪೊಲೀಸ್ಸಾರಿಗೆಕಮಾಂಡ್‌ನೊಂದಿಗೆನಿರಂತರಸಂಪರ್ಕದಲ್ಲಿದ್ದೇವೆ. ಆದ್ದರಿಂದರೈಲಿನಲ್ಲಿಯಾರಾದರೂಅಸಭ್ಯವಾಗಿವರ್ತಿಸಿದರೆಅವರನ್ನುಹಿಡಿಯಬಹುದು” ಎಂದುಹೇಳಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ ಧಾರವಾಡ ಪಾಲಿಕೆಯಿಂದ ಪರಿಸರ ಸ್ನೇಹಿ ಗಣೇಶ ಅಭಿಯಾನ: ವಿಜೇತರಿಗೆ ಸಿಗಲಿದೆ ಬಹುಮಾನ

Spread the loveಹುಬ್ಬಳ್ಳಿ, ಆಗಸ್ಟ್​ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ