Breaking News

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್

Spread the love

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್‌ ತಮಾಟಗಾರಗೆ ಯತ್ನಾಳ್ ಸವಾಲ್  ಧಾರವಾಡದಲ್ಲಿ  ಯಾವನೋ ಧಾರವಾಡಕ್ಕೆ ಬಾರೋ ಎಂದು ಸವಾಲ್ ಹಾಕಿದ್ದ. ಇನ್ನು ಕೆಲ ದಿನಗಳಲ್ಲಿ ಬರುತ್ತೆನೆ‌. ಅಗರ್ ತುಮಾರೆ ಪಾಸ್ ದಮ್ ರೆಹತೋ ಆರೆ ಚಿ…..ಕೆ ಎಂದು ಎಕವಚನದಲ್ಲಿ ಟಾಂಗ್ ಕೊಟ್ಟರು.

ಮುಂದುವರೆದು ನಾನು ಧಾರವಾಡಕ್ಕೆ ಬರುತ್ತೆನೆ ನಾನು ಚಾಲೇಂಜ್ ತಗೊಂಡು ಬಂದೆನಿ, ನನಗೆ ಯಾರ ಚಾಲೆಂಜ್ ಹಾಕ್ತಾರೆ ಅವರ ಇದ್ದಲ್ಲೆ ಹೋಗಿ ಸಮಾವೇಶ ಮಾಡುತ್ತೆನೆ.

. ಇಲ್ಲಿ ಒಬ್ಬ ಮಾತಾಡಿದ್ದ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಸ್ಮಾಯಿಲ್‌ ತಮಾಟಗಾರಗೆ ಟಾಂಗ್ ಕೊಟ್ಟರು.

ಇದು ಪಾಕಿಸ್ತಾನ ಅಲ್ಲ ಇದು ಹಿಂದೂಸ್ಥಾನ. ಇಲ್ಲಿ ನಾಟಕ್ ಮಾಡಿದಿ ಧಮ್‌ ಇದ್ರೆ ಬಾ ಮಗನೆ, ಯಾವ ಚೌಕ್ ನಲ್ಲಿ ಪೆಂಡಾಲ್ ಹಾಕಿ ಅಂತಿ ಅಲ್ಲೆ‌ ಪೆಂಡಾಲ್ ಹೊಡೆದು ಸಮಾವೇಶ , ಮಾಡುತ್ತೆನೆ. ಪಕ್ಷದವರು ಯಾವುದಕ್ಕೆ‌ ಕರಿತಾರೆ ಅದಕ್ಕೆ ಬರುವೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್, ನೈಸ್ ವಿರುದ್ಧ ದಳಪತಿ ಕಹಳೆ – ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಕೆಂಡ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ, ನೈಸ್ ರೋಡ್ ಟೋಲ್ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ  ಇಂದು (ಆ.18) ಜೆಡಿಎಸ್  ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ