ಬೆಳಗಾವಿಯ ಉದ್ಯಮ ಬಾಗ ಪ್ರದೇಶದಲ್ಲಿ ಬೆಳಿಗ್ಗೆಯೇ ಮತ್ತೊಂದು ಮರ್ಡರ್ ಆಗಿದೆ.
ಕೊಲೆಯಾದ ವ್ಯಕ್ತಿ ಮಜಗವೀಯ ಅಂಬೇಡ್ಕರ್ ಗಲ್ಲಿಯ ನಿವಾಸಿ ಎಂದು ಹೇಳಲಾಗುತ್ತಿದೆ.
ಕೊಲೆಗೆ ಅಕ್ರಮ ಸಂಬಂಧ ಕಾರಣ ಎಂಬ ಶಂಕೆ ಇದೆ. ಉದ್ಯಂಬಾಗ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …