Breaking News

ಕನ್ನಡ ನ್ಯೂಸ್ ಚಾನಲ್‌ಗಳ 22ನೇ ವಾರದ ಬಾರ್ಕ್ TRP ರೇಟಿಂಗ್

Spread the love

ಬೆಂಗಳೂರು, ಜೂನ್ 09 : ಕರ್ನಾಟಕದ ಸುದ್ದಿವಾಹಿನಿಗಳ 22ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Telivision Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.

ಕಳೆದ ಕೆಲವು ವಾರಗಳ ಟಿಆರ್‌ಪಿಯನ್ನು ಗಮನಿಸಿದಾಗ ಪವರ್ ಟಿವಿ ಬೆಳವಣಿಗೆ ರೇಟಿಂಗ್‌ನಲ್ಲಿ ಉತ್ತಮವಾಗುತ್ತ ಸಾಗುತ್ತಿದೆ.

ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ ಕರ್ನಾಟಕದ ಕನ್ನಡ ಸುದ್ದಿವಾಹಿನಿಯ ರೇಟಿಂಗ್ ನೀಡಲಾಗಿದೆ. ಬಾರ್ಕ್ 21ನೇ ವಾರದ ರೇಟಿಂಗ್ ಅನ್ನು ಬಿಡುಗಡೆ ಮಾಡಿದ್ದು ಬಾರ್ಕ್‌ ನೀಡಿರುವ ರೇಟಿಂಗ್ ವಿವಿರ ಇಲ್ಲಿದೆ

22ನೇ ವಾರದ ಟಿಆರ್‌ಪಿ ರೇಟಿಂಗ್ ವಿವರ:

1. ಟಿವಿ9 ಕನ್ನಡ -74.62

2. ಪಬ್ಲಿಕ್ ಟಿವಿ-37.64

3. ಏಷಿಯನ್ ನೆಟ್ ಸುವರ್ಣ ನ್ಯೂಸ್- 31.55

4. ನ್ಯೂಸ್ 18 ಕನ್ನಡ- 20.80

5. ನ್ಯೂಸ್ ಫಸ್ಟ್-19.72

6. ದಿಗ್ವಿಜಯ 24×7 ನ್ಯೂಸ್- 16.09

7. ಪವರ್ ಟಿವಿ- 8.42

8. ಟಿವಿ 5 ಕನ್ನಡ- 3.49

9.ಕಸ್ತೂರಿ ನ್ಯೂಸ್ – 2.45

10.ರಾಜ್ ನ್ಯೂಸ್ ಕನ್ನಡ- 2.45

ಕಳೆದ ವಾರದ ಅಂದರೆ 21ನೇ ವಾರದ ರೇಟಿಂಗ್ ಅನ್ನು ಗಮನಿಸುವುದಾದರೆ.

ಮೇ 20 ಮೇ 27 ವರಗಿನ ರೇಟಿಂಗ್ (21ನೇ ವಾರದ ರೇಟಿಂಗ್)

1. ಟಿವಿ9 ಕನ್ನಡ -73.83

2. ಪಬ್ಲಿಕ್ ಟಿವಿ-36.69

3. ಏಷಿಯನ್ ನೆಟ್ ಸುವರ್ಣ ನ್ಯೂಸ್- 30.52

4. ನ್ಯೂಸ್ 18 ಕನ್ನಡ- 20.46

5. ನ್ಯೂಸ್ ಫಸ್ಟ್-19.85

6. ದಿಗ್ವಿಜಯ 24×7 ನ್ಯೂಸ್- 15.65

7. ಪವರ್ ಟಿವಿ- 7.60

8. ಟಿವಿ 5 ಕನ್ನಡ- 3.38

9. ಕಸ್ತೂರಿ ನ್ಯೂಸ್ – 3.22

10. ರಾಜ್ ನ್ಯೂಸ್ ಕನ್ನಡ- 2.63


Spread the love

About Laxminews 24x7

Check Also

ಡ್ರಗ್ಸ್ ನಿರ್ಮೂಲನೆ ಒಂದೇ ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ: ಗೃಹ ಸಚಿವ

Spread the loveಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಒಂದು ವರ್ಷದಲ್ಲಿ ಡ್ರಗ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ