Breaking News

ಬೆಳಗಾವಿಯಲ್ಲಿ ಭುಗಿಲೆದ್ದ ಮಸೀದಿ ವಿವಾದಕ್ಕೆ ಮಾತನಾಡಿದಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಠ್

Spread the love

ಬೆಳಗಾವಿಯಲ್ಲಿ ಭುಗಿಲೆದ್ದ ಮಸೀದಿ ವಿವಾದಕ್ಕೆ ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ

ಸಮಸ್ಯೆ ಎಲ್ಲಕಡೆಯು ಇದೆ ಆದ್ರೆ ನಾವು ಸುಮಾರು ಕಡೆ ಮಂದಿರ ಗಳನ್ನ ಕೇಡವಿದ್ದರೆ, ಹಾಗೂ ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡಿದರೆ

ನಾವು ಪ್ರೀತಿಯಿಂದ ಇರುತ್ತೇವೆ.

ನಾವು ಯಾವುದೇ ಕಾರಣಕ್ಕೂ ಕೋಮು ಗಲಭೆಗೆ ಪ್ರಚೋದನೆ ಮಾಡಲ್ಲ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ .

ವಿವಾದ ನಡೆದ ಜಾಗ 900sqft ಗಿಂತಲೂ ಕಡಿಮೆ ಇದೆ ಇವಾಗ ಆಶ್ರಯ ಮನೆ ಕೂಡ ಅದಕ್ಕಿಂತ ದೊಡ್ಡದು ಇರುತ್ತೆ ಎಲೆಕ್ಷನ್ ಹತ್ತಿರ ಬಂದಿದಕ್ಕೆ ಇವೆಲ್ಲ ವಿಚಾರಗಳು ಬೆಳಕಿಗೆ ಬರ್ತಿವೆ .

ದಾಖಲೆ ಗಳುಯೆಲ್ಲಾರ ಹತ್ತಿವೆ ಇರತ್ತೆ ಏನೇ ಇದ್ರೂ ಶಾಂತಿ ಗಲಭೆಯಿಂದ ಇರಲಿ ಎಂಬುದು ನಮ್ಮ ಆಶಯ


Spread the love

About Laxminews 24x7

Check Also

ಕೋರ್ಟ್‌, ಏರ್‌ಪೋರ್ಟ್‌ಗೆ 1,100 ಹುಸಿ ಬಾಂಬ್ ಬೆದರಿಕೆ – ಮೈಸೂರಲ್ಲಿ ಆರೋಪಿ ಅರೆಸ್ಟ್‌

Spread the loveಮೈಸೂರು: ದೇಶದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಇಮೇಲ್ ರವಾನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು  ಮೈಸೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ