Breaking News

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

Spread the love

ಮತ ಎಣಿಕೆ ಆರಂಭ

  • ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ
  • ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡುತ್ತಿರುವ ಸಿಬ್ಬಂದಿ
  • ಉತ್ತರ ಪ್ರದೇಶದ 75 ಕೇಂದ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಶುರು

07:46 March 10

ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್‌ ಗೆಲುವು ಖಚಿತ – ರಾವತ್‌

  • ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತೆ
  • 2-3 ಗಂಟೆಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ
  • ಉತ್ತರಾಖಂಡ್‌ ಜನರ ಮೇಲೆ ನನಗೆ ನಂಬಿಕೆ ಇದೆ
  • ಕಾಂಗ್ರೆಸ್‌ 48 ಸ್ಥಾನ ಪಡೆಯುವುದು ಖಚಿತ
  • ಉತ್ತರಾಖಂಡ್‌ ಮಾಜಿ ಸಿಎಂ ಹರೀಶ್‌ ರಾವತ್‌ ವಿಶ್ವಾಸ

07:40 March 10

ಎಎಪಿ ಸಿಎಂ ಅಭ್ಯರ್ಥಿ ಟೆಂಪಲ್‌ ರನ್‌

ಪಂಜಾಬ್‌ ವಿಧಾನಸಭೆ ಚುನಾವಣೆ ಫಲಿತಾಂಶ

  • ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಟೆಂಪಲ್‌ ರನ್‌
  • ಆಪ್‌ ಸಿಎಂ ಅಭ್ಯರ್ಥಿ ಭಗವಂತ್‌ ಮಾನ್‌ ಗುರುದ್ವಾರಗೆ ಭೇಟಿ
  • ಸಂಗ್ರೂರ್‌ನಲ್ಲಿರುವ ಗುರುದ್ವಾರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ
  • ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಮತದಾನ

07:28 March 10

ಗೋವಾದಲ್ಲಿ ಯಾರಿಗೆ ಮ್ಯಾಜಿಕ್‌ ನಂಬರ್‌ 21?

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತಎಣಿಕೆ

  • ಮಣಿಪುರದಲ್ಲಿ ಶೇ.71ರಷ್ಟು ಮತದಾನ ನಡೆದಿತ್ತು
  • ಗೋವಾದಲ್ಲೂ ಶೇಕಡಾ 79.61ರಷ್ಟು ಮತದಾನ
  • ಗೋವಾದ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ
  • ಸರ್ಕಾರದ ಚುಕ್ಕಾಣಿ ಹಿಡಿಯಲು 21 ಮ್ಯಾಜಿಕ್‌ ನಂಬರ್‌

07:12 March 10

ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಆಗಮನ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತಎಣಿಕೆ

  • ಮತ ಎಣಿಕೆ ಕೇಂದ್ರಗಳಿಗೆ ಅಧಿಕಾರಿಗಳ ಆಗಮನ
  • ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಆರಂಭ
  • ಸ್ಟ್ರಾಂಗ್‌ ರೂಮ್‌ಗಳ ಬಳಿ ಬಿಗಿ ಭದ್ರತೆ

07:08 March 10

06:42 March 10

ಯಾರಿಗೆ ಗೆಲುವು..? ಯಾರಾಗ್ತಾರೆ ಕಿಂಗ್‌ ಮೇಕರ್‌..

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ

  • ಮಧ್ಯಾಹ್ನದ ವೇಳೆಗೆ ಪಂಚ ರಾಜ್ಯಗಳ ಚುನಾವಣೆಯ ಸ್ಪಷ್ಟ ಫಲಿತಾಂಶ ನಿರೀಕ್ಷೆ
  • ಒಟ್ಟು 7 ಹಂತಗಳಲ್ಲಿ ನಡೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ
  • ಮತ ಎಣಿಕೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಅಧಿಕಾರಿಗಳು
  • ಉತ್ತರ ಪ್ರದೇಶ, ಪಂಜಾಬ್‌, ಮಣಿಪುರ್‌, ಗೋವಾ, ಉತ್ತರಾಖಂಡ್‌ ವಿಧಾನಸಭೆ ಚುನಾವಣೆ

Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ