Breaking News

ನಾಡಿನ ಸಮಸ್ತ ಜನತೆ ಹಾಗು ನನ್ನೆಲ್ಲ ಬಂಧುಗಳಿಗೆ ಶ್ರೀವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.

Spread the love

ಸಕಲ ಅಷ್ಟೈಶ್ವರ್ಯ ನೀಡುವ ||ಶ್ರೀ ಅಷ್ಟಲಕ್ಷ್ಮೀಮಹಾಮಂತ್ರಂ||

ಸಕಲ ಅಷ್ಟೈಶ್ವರ್ಯ ನೀಡುವ ||ಶ್ರೀ ಅಷ್ಟಲಕ್ಷ್ಮೀಮಹಾಮಂತ್ರಂ||

ನಾಡಿನ ಸಮಸ್ತ ಜನತೆ ಹಾಗು ನನ್ನೆಲ್ಲ ಬಂಧುಗಳಿಗೆ
ಶ್ರೀವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.
ಜಗನ್ಮಾತೆ ಮಹಾಲಕ್ಷ್ಮಿಯು ನಮ್ಮೆಲ್ಲ ಸಂಕಷ್ಟಗಳನ್ನು ನೀಗಿ
ಸುಖದ ದಾರಿ ತೋರಲಿ ಎಂದು ಅಮ್ಮನಲ್ಲಿ ನನ್ನ
ಕಳಕಳಿಯ ಪ್ರಾರ್ಥನೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ॐಶ್ರೀಲಕ್ಷ್ಮೀನಾರಾಯಣನಮಃ
|| ಶ್ರೀಅಷ್ಟಲಕ್ಷ್ಮೀಮಹಾಮಂತ್ರಂ||
“ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ, ವಿಷ್ಣು ಪತ್ನಯೇ ಚ
ಧೀಮಹಿ
ತನ್ನೋ ಲಕ್ಷ್ಮಿ ಪ್ರಚೋದಯಾತ್ ||”

ಓಂ ನಮೋ ನಾರಾಯಣಾಯ –
ಧ್ಯಾನಂ
ಶ್ರೀವತ್ಸವಕ್ಷಸಂ ವಿಷ್ಣುಂ ಚಕ್ರಶಂಖಸಮನ್ವಿತಂ |
ವಾಮೋರುವಿಲಸಲ್ಲಕ್ಷ್ಮ್ಯಾಽಽಲಿಂಗಿತಂ ಪೀತವಾಸಸಂ ||
ಶ್ರೀ ಆದಿಲಕ್ಷ್ಮೀಃ –
ದ್ವಿಭುಜಾಂ ಚ ದ್ವಿನೇತ್ರಾಂ ಚ ಸಾಭಯಾಂ ವರದಾನ್ವಿತಾಂ |
ಪುಷ್ಪಮಾಲಾಧರಾಂ ದೇವೀಂ ಅಂಬುಜಾಸನಸಂಸ್ಥಿತಾಂ ||
ಶ್ರೀಸಂತಾನಲಕ್ಷ್ಮೀ –
ಜಟಾಮಕುಟಸಮ್ಯುಕ್ತಾಂ ಸ್ಥಿರಾಸನ್ಸಮನ್ವಿತಾಂ |
ಅಭಯಂ ಕಟಕಂಚೈವ ಪೂರ್ಣಕುಂಭಂ ಕರದ್ವಯೇ ||
ಶ್ರೀಗಜಲಕ್ಷ್ಮೀಃ –
ಚತುರ್ಭುಜಾಂ ಮಹಾಲಕ್ಷ್ಮೀಂ ಗಜಯುಗ್ಮಸುಪೂಜಿತಾಂ |
ಪದ್ಮಪತ್ರಾಭನಯನಾಂ ವರಾಭಯಕರೋಜ್ಜ್ವಲಾಂ ||
ಶ್ರೀಧನಲಕ್ಷ್ಮೀಃ –
ಕಿರೀಟಮುಕುಟೋಪೇತಾಂ ಸ್ವರ್ಣವರ್ಣಸಮನ್ವಿತಾಂ |
ಸರ್ವಾಭರಣಸಮ್ಯುಕ್ತಾಂ ಸುಖಾಸನಸಮನ್ವಿತಾಂ ||
ಶ್ರೀಧಾನ್ಯಲಕ್ಷ್ಮೀಃ –
ವರದಾಭಯಸಮ್ಯುಕ್ತಾಂ ಕಿರೀಟಮಕುಟೋಜ್ಜ್ವಲಾಂ |
ಅಂಬುಜಂಚೇಕ್ಷುಶಾಲಿಂಚ ಕದಂಬಫಲದ್ರೋಣಿಕಾಂ ||
ಶ್ರೀವಿಜಯಲಕ್ಷ್ಮೀಃ –
ಅಷ್ಟಬಾಹುಯುತಾಂ ದೇವೀಂ ಸಿಮ್ಹಾಸನವರಸ್ಥಿತಾಂ |
ಸಖಾಸನಾಂ ಸುಕೇಶೀಂಚ ಕಿರೀಟಮುಕುಟೋಜ್ಜ್ವಲಾಂ ||
ಶ್ರೀಧೈರ್ಯಲಕ್ಷ್ಮೀಃ –
ಅಷ್ಟಬಾಹುಯುತಾಂ ಲಕ್ಷ್ಮೀಂ ಸಿಮ್ಹಾಸನವರಸ್ಥಿತಾಂ |
ತಪ್ತಕಾಂಚನಸಂಕಾಶಾಂ ಕಿರೀಟಮಕುಟೋಜ್ಜ್ವಲಾಂ ||
ಶ್ರೀ ಐಶ್ವರ್ಯಲಕ್ಷ್ಮೀಃ –
ಚತುರ್ಭುಜಾಂ ದ್ವಿನೇತ್ರಾಂಚ ವರಾಭಯಕರಾನ್ವಿತಾಂ |
ಅಬ್ಜದ್ವಯಕರಾಂಭೋಜಾಂ ಅಂಬುಜಾಸನಸಂಸ್ಥಿತಾಂ ||
ಮೂಲಮಂತ್ರಂ –
ಅಂ ಶ್ರೀಂ ಶ್ರೀಮಹಾಲಕ್ಷ್ಮ್ಯೈ ನಮಃ || ಶ್ರೀಕೃಷ್ಣಾರ್ಪಣಮಸ್ತು


Spread the love

About Laxminews 24x7

Check Also

ಹಾಸನ ಜನರ ಹೃದಯ ಹಿಂಡುತ್ತಿರುವ ಹೃದಯಾಘಾತ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ

Spread the loveಹಾಸನ, ಜೂನ್​ 30: ಹಾಸನ (Hassan) ಜಿಲ್ಲೆಯಲ್ಲಿ ಹೃದಯಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ