Breaking News

ಹೆಣ್ಣು ಸಿಗಲಿಲ್ಲಾಎಂದು ಮನನೊಂದು ಆತ್ಮಹತ್ಯೆ

Spread the love

ಕಬ್ಬೂರ – ತನ್ನ  ಗೆಳೆಯವರೆಲ್ಲಾ ಮದುವೆ ಮಾಡಿಕೊಂಡರೂ ತನಗೆ ಹೆಣ್ಣು ಸಿಗಲಿಲ್ಲಾ ಎಂದು ಮನನೊಂದು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವ ಮಹೇಶ ಕೆಂಪಣ್ಣ ಮುತಾಲಿಕ(೨೪). ತನ್ನ ವಾರಿಗೆಯವರು ಮದುವೆ ಮಾಡಿಕೊಂಡರು ತನಗೆ ಮದುವೆ ಆಗಲಿಲ್ಲಾ ಎಂದು ಮನನೊಂದು ಮನೆಯಲ್ಲಿ ಯಾರಿಗೂ ಹೇಳದೆ ತಮ್ಮ ಜಮೀನಿನಲ್ಲಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿರುತ್ತಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್‌ಐ ಅಶೋಕ ಕುಳ್ಳೂರು ಭೇಟಿ ನೀಡಿ ಪ್ರಖರಣ ದಾಖಲಿಸಿಕೊಂಡಿರುತ್ತಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ