Breaking News

ಗಂಡಾಗ್ಯ ಉದ್ಧವ್ ಠಾಕ್ರೆ ಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ಹೊರಹಾಕಿದ ಗೋಕಾಕ ಕನ್ನಡ ಪರ ಸಂಘಟನೆಗಳು

Spread the love

ಗೋಕಾಕ: ಬೆಳಗಾವಿ ನಮ್ಮದು ಸುಮಾರು ವರ್ಷ ಗಳಿಂದ ಕನ್ನಡಿಗರ ದಾಗಿರೋ ಬೆಳಗಾವಿ ವಿಷಯದ ಬಗ್ಗೆ ಸುಮ್ಮನೆ ಕ್ಯಾತೆ ತೆಗೆದ ಉದ್ಧವ ಠಾಕ್ರೆ ವಿರುದ್ಧ ರಾಜ್ಯದ ಎಲ್ಲ ಕಡೆ ಆಕ್ರೋಶ ವ್ಯಕ್ತ ವಾಗಿದೆ

ಅದೇ ಥರ ಗೋಕಾಕ ನಲ್ಲಿ ಕೂಡ ಕನ್ನಡ ಪರ ಸಂಘಟನೆ ಗಳಿಂದ ಪ್ರತಿಭಟನೆ ಜೋರಾಗಿಯೇ ನಡೆದಿದೆ
ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಉದ್ಭವ ಠಾಕ್ರೆ ಪ್ರತಿಕೃತಿಯನ್ನು ಕೋಣಿನ ಮೇಲೆ ಮೆರವಣಿಗೆ ನಡೆಸಿ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು..

ಅಷ್ಟೇ ಅಲ್ಲದೆ ಕೋಣದ ಮೇಲೆ ಉದ್ದವ ಠಾಕ್ರೆ ಪ್ರಕೃತಿಯನ್ನು ಮೆರವಣಿಗೆ ಮಾಡಿ ಅವನ್ ಪ್ರಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು
ಸರ್ಕಾರದ ವಿರುದ್ಧ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ಘೋಷಣೆ ಗಳನ್ನ ಕೂಗಿ ಕೂಡ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಕನ್ನಡ ಪರ ಸಂಘಟನೆ ಇನ್ನು ಈ ಒಂದು ಪ್ರತಿ ಭಟನೆಯಲ್ಲಿ

ಇನ್ನು ಈ ಪ್ರತಿಭಟನೆಯಲ್ಲಿ
ಕೃಷ್ಣಾ ಖಾನಪ್ಪನವರ , ಸಾದಿಕ ಹಲ್ಯಾಳ , ಮುಗುಟ ಪೈಲ್ವಾನ್ , ರಮೇಶ ಕಮತಿ , ಲಕ್ಕಪ್ಪಾ ನೇಸರಗಿ , ಭೀಮರಾಯ ಕಕ್ಕೂಗೋಳ , ಹನೀಪಸಾಬ ಸನದಿ , ಮಹಾದೇವ ಮಕ್ಕಳಗೇರಿ, ಶೆಟ್ಟೆಪ್ಪಾ ಗಾಡಿವಡ್ಡರ , ಕಿರಣ ತೊಗರಿ , ಶಂಕರ ಬಂಡಿವಡ್ಡರ , ರಾಮ ಕುಡೆಮ್ಮಿ , ಮಲ್ಲು ಸಂಪಗಾರ , ಕೆಂಪ್ಪಣ್ಣಾ ಕಡಕೋಳ , ಸಂತೋಷ ಬಂಡಿವಡ್ಡರ , ಸುರೇಶ ಬಂಡಿವಡ್ಡರ , ಶೆಟ್ಟೆಪ್ಪಾ ಹರಿಜನ , ಕೆಂಪ್ಪಣ್ಣಾ ಗಾಡಿವಡ್ಡರ , ಯಲ್ಲಪ್ಪಾ ಕಪ್ಪಲಗುದ್ದಿ , ರಮೇಶ ನಾಕಾ , ಯಲ್ಲಪ್ಪಾ ಧರ್ಮಟ್ಟಿ , ಆನಂದ ಬಿರಡಿ ಸತ್ತಾರ ಬೇಪಾರಿ , ದತ್ತು ಕೋಲಕಾರ , ದುಂಡಯ್ಯಾ ಹುಕ್ಕೇರಿಮಠ ಸೇರಿದಂತೆ ಇದ್ದರು…


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ