Breaking News

ಜಾಡಿಸಿ ಒದ್ರೆ ಎಲ್ಲೋ ಹೋಗಿ ಬಿದ್ದಿರ್ತಿಯಾ’ : ಜಿ.ಪಂ ಎಇಇ ವಿರುದ್ಧ ಸಚಿವ ಮಾಧುಸ್ವಾಮಿ ಗರಂ

Spread the love

ತುಮಕೂರು : ಜಾಡಿಸಿ ಒದ್ರೆ ಎಲ್ಲೋ ಹೋಗಿ ಎಲ್ಲೋ ಬಿದ್ದಿರ್ತಿಯಾ ಎಂದು ಜಿಲ್ಲಾ ಪಂಚಾಯಿತಿ ಎಇಇ ವಿರುದ್ಧ ಸಚಿವ ಮಾಧುಸ್ವಾಮಿ ನಾಲಗೆ ಹರಿಬಿಟ್ಟಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಎಇಇ ರಂಗಸ್ವಾಮಿ ಜೊತೆ ಮಾತನಾಡುವಾಗ ಸಚಿವ ಜೆ.ಸಿ. ಮಾಧುಸ್ವಾಮಿ ಗರಂ ಆಗಿರುವ ಘಟನೆ ನಡೆದಿದ್ದು, ಸಭೆಯಲ್ಲಿ ಸಿಇಇ ವಿರುದ್ಧ ದರ್ಪದ ಮಾತುಗಳನ್ನಾಡಿದ್ದಾರೆ. ರಾಸ್ಕಲ್ ಕತ್ತೆ ಕಾಯೋಕೆ ಹೋಗು, ಜಾಡಿಸಿ ಒದ್ರೆ ಎಲ್ಲೋ ಹೋಗಿ ಎಲ್ಲೋ ಬಿದ್ದಿರ್ತಿಯಾ, ನಿನ್ ಹೆಂಡ್ತಿ ಸೀರೆಯಲ್ಲಿ ಯಾವ ಸೋಪಲ್ಲಿ ತೋಲೆಯುತ್ತಿದಯಾ. ಈ ನನ್ನ ಮಕ್ಕಳನ್ನು ಸಸ್ಪೆಂಡ್ ಮಾಡ್ರಿ ಎಂದು ಗರಂ ಆಗಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ