Breaking News

ಸದ್ದಿಲ್ಲದೆ , ಮದ್ದಿಲ್ಲದೆ ಬಂತು ಮಹಾ ರೋಗ

Spread the love

✍✍

ಸದ್ದಿಲ್ಲದೆ , ಮದ್ದಿಲ್ಲದೆ
ಬಂತು ಮಹಾ ರೋಗ ,

ಕಾಣದ ಕಣ್ಣಿಗೆ ಇಗಾ …..
ಹುಟ್ಟಿಸಿದೆ ಭಯ *ಕರೋನಾ* ,

ನಮ್ಮವರು ಗೋತ್ತು ಗೊತ್ತಿಲ್ಲದೆ ಹಾಗೆ ವರ್ತಿಸುವುದು ಬಂತು ,

ತಿನ್ನಕ್ಕು ತುತ್ತು ಇದ್ದರು ಏನು ……
ನೆಮ್ಮದಿಯ ಜೀವನ ಇಲ್ಲದಿರುವುದು

ಜೀವಕ್ಕೆ ತಮ್ಮ ಲೆಕ್ಕಿಸದೆ *ವೈದ್ಯರ*
ಸೇವೆ ಮರೆಯುವುದು ಹೇಗೂ ,

ಒಂದು ಹೊತ್ತಿಗೆ ತಿನ್ನಕ್ಕು ಇಲ್ಲದ
ಆ ಬಡ ಜನರ ಬದುಕು ಹೇಗೂ …..?

*ಬಡವರ* ಸಹಾಯಕ್ಕೆ ಇಗಾ
ನಾವು ಬರಬೇಕು ಮುಂದು ,

ಒಬ್ಬರು ಒಬ್ಬರಿಗೊಸ್ಕರ ಇಗಾ
ಸಹಾಯ ಮಡಿದರು ಸಾಕು ,

ಇಂತಹ ಸಮಯಕ್ಕೆ *ಮೌನಿ* ….
ಆದರೆ ದೇವರು ಮೆಚ್ಚುವನು ಏನು.?

✍✍
— *ಅಮಜದ ಅಲಿ ಮೋಮಿನ್*


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ