Breaking News

ನಗರ್ ಸಭೆ ಸದಸ್ಯರಿಂದ ಶ್ರೀ ಲಖನ ಹಾಗೂ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ..

Spread the love

ಗೋಕಾಕ: ನಗರಸಭೆ ಇಂದ ಆಯ್ಕೆ ಆದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅವರ್ ಅಭಿಮಾನಿ ಗಳು ಇಂದು ಶ್ರೀ ಲಖನ ಜಾರಕಿಹೊಳಿ ಹಾಗೂ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಇಂದು ದೀಪಾವಳಿ ಹಾಗೂ ನಗರ್ ಸಭೆ ಇಂದ ಆಯ್ಕೆ ಆದ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷ ರು ಸನ್ಮಾನಿಸಿದರು

ಇಂದು ಗೋಕಾಕ ನಗರದಲ್ಲಿ ಲಖನ ಜಾರಕಿಹೊಳಿ ಅವರ್ ಕಚೇರಿಯಲ್ಲಿ ಉದ್ಯಮಿ ಹಾಗೂ ಯುವ ಮುಖಂಡ ರಾದ ಲಖನ ಜಾರಕಿಹೊಳಿ ಅವರಿಗೆ ಹಾಗೂ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಅಧ್ಯಕ್ಷರು ಜಯಾನಂದ ಹುಣಶ್ಯಾಳ ಉಪಅಧ್ಯಕ್ಷರು ಬಸವರಾಜ್ ಆರೆಣ್ಣವರ್ ಅವರು ಸನ್ಮಾನಿಸಿದರು .

ದೀಪಾವಳಿ ಹಬ್ಬದ ನಿಮಿತ್ತ ಸಿಹಿ ಹಂಚಿ ಹಾಗೂ ಮಾಲಾರ್ಪಣೆ ಮಾಡಿದರು ಈ ಒಂದು ಸಂದರ್ಭ ದಲ್ಲಿ ಸದಾ ಕಲಾಲ, ಬಸವರಾಜ ಸಾಯಣ್ಣವರ, ಅಶೋಕ ಸಾಯಣ್ಣವರ, ಅಬ್ಬಾಸ್ ದೇಸಾಯಿ, ಭಗವಂತ ಹುಳ್ಳಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು…


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ