Breaking News

IPL 2026 | ಹರಾಜಿಗೂ ಮುನ್ನವೇ ಮಹಿ, ರಚಿನ್‌, ಬೆಥೆಲ್ ಸೇರಿ 80ಕ್ಕೂ ಹೆಚ್ಚು ಆಟಗಾರರು ಔಟ್‌

Spread the love

ಮುಂಬೈ: 2027ರ ಐಪಿಎಲ್‌ ಟೂರ್ನಿಗಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನವೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ  ಎಲ್ಲಾ 10 ಫ್ರಾಂಚೈಸಿಗಳು ಸ್ಟಾರ್‌ ಆಟಗಾರರಿಗೆ ಶಾಕ್‌ ಕೊಟ್ಟಿವೆ. ಎಲ್ಲಾ ಫ್ರಾಂಚೈಸಿಗಳು 80ಕ್ಕೂ ಹೆಚ್ಚು ಆಟಗಾರರನ್ನ ತಂಡದಿಂದ ಹೊರದಬ್ಬಿವೆ.

ಹೌದು. ಡಿಸೆಂಬರ್‌ 16 ರಂದು 20ನೇ ಐಪಿಎಲ್‌ ಆವೃತ್ತಿಗೆ ಮಿನಿ ಹರಾಜು ನಡೆಯಲಿದೆ. ಇದಕ್ಕೂ ಮುನ್ನವೇ ಫ್ರಾಂಚೈಸಿಗಳು ಅಗತ್ಯದಷ್ಟು ಆಟಗಾರರನ್ನ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನ ಹೊರದಬ್ಬಿವೆ. ಆರ್‌ಸಿಬಿ ಸ್ಟಾರ್‌ ಜಾಕೋಬ್ ಬೆಥೆಲ್, ಸಿಎಸ್‌ಕೆ ಜೀವಾಳ ಎಂ.ಎಸ್‌ ಧೋನಿ ಸೇರಿದಂತೆ ಹಲವು ಸ್ಟಾರ್‌ ಆಟಗಾರರನ್ನ ಫ್ರಾಂಚೈಸಿಗಳು ಹೊರದಬ್ಬಿವೆ. ಇದರ ಸಂಪೂರ್ಣ ಪಟ್ಟಿ ಇಲ್ಲಿದೆ…

ಎಲ್ಲಾ ಫ್ರಾಂಚೈಸಿಗಳಿಂದ ರಿಲೀಸ್‌ ಆದವರ ಪಟ್ಟಿ

* ಆರ್‌ಸಿಬಿ: ಜಾಕೋಬ್ ಬೆಥೆಲ್, ರಿಚರ್ಡ್ ಗ್ಲೀಸನ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರಾ, ಸಾತ್ವಿಕ್ ದೇಸ್ವಾಲ್
* ಗುಜರಾತ್‌ ಟೈಟಾನ್ಸ್‌: ಇಶಾಂತ್ ಶರ್ಮಾ, ಲ್ಯೂಕ್ ವುಡ್, ಕುಲ್ವಂತ್ ಖೆಜ್ರೋಲಿಯಾ, ಶಾರುಖ್ ಖಾನ್, ಕಾನರ್ ಎಸ್ಟರ್‌ಹುಜೆನ್
* ಹೈದರಾಬಾದ್‌: ಟ್ರಾವಿಸ್ ಹೆಡ್, ಕಮಿಂಡು ಮೆಂಡಿಸ್, ಜಯದೇವ್ ಉನದ್ಕತ್, ದಿಲ್ಶನ್ ಮಧುಶಂಕ, ಓಂಕಾರ್, ಅಮಿತ್ ಕುಮಾರ್, ಶಿವಂ ಮಾವಿ, ಜೆರಾಲ್ಡ್ ಕೋಟ್ಜಿ, ಡೇವಿಡ್ ಪೇನ್
* ರಾಜಸ್ಥಾನ್‌ರಾಯಲ್ಸ್‌: ಶಿಮ್ರೋನ್ ಹೆಟ್ಮೆಯರ್, ತುಷಾರ್ ದೇಶಪಾಂಡೆ, ಆಡಮ್ ಮಿಲ್ನೆ, ಕ್ವೆನಾ ಮಫಕಾ, ಕುಲದೀಪ್ ಸೇನ್, ಯುದ್ವೀರ್ ಸಿಂಗ್ ಚರಕ್, ವಿಘ್ನೇಶ್ ಪುತ್ತೂರ್, ರವಿ ಸಿಂಗ್.
* ಪಂಜಾಬ್‌ ಕಿಂಗ್ಸ್‌: ಲಾಕಿ ಫರ್ಗುಸನ್, ಮಿಚ್ ಓವನ್, ನೆಹಾಲ್ ವಧೇರಾ, ಪೈಲಾ ಅವಿನಾಶ್, ಪ್ರವೀಣ್ ದುಬೆ, ವಿಶಾಲ್ ನಿಶಾದ್
* ಡೆಲ್ಲಿ ಕ್ಯಾಪಿಟಲ್ಸ್‌: ಸ್ಟಾರ್ಕ್, ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಪಾತುಮ್ ನಿಸ್ಸಾಂಕ, ಬೆನ್ ಡಕೆಟ್, ಕರುಣ್ ನಾಯರ್, ಸಾಹಿಲ್ ಪರಾಖ್, ದುಷ್ಮಂತ ಚಮೀರಾ, ರೆಹಾನ್ ಅಹ್ಮದ್, ಅಜಯ್ ಮಂಡಲ್
* ಕೆಕೆಆರ್: ಮಥೀಶ ಪತಿರಣ, ಮುಸ್ತಾಫಿಜುರ್ ರೆಹಮಾನ್, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಆಕಾಶ್ ದೀಪ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ತೇಜಸ್ವಿ ದಹಿಯಾ, ಬ್ಲೆಸ್ಸಿಂಗ್ ಮುಜರಬಾನಿ, ದಕ್ಷ್ ಕಮ್ರಾ, ಲುವ್ನಿತ್ ಸಿಸೋಡಿಯಾ
* ಮುಂಬೈ ಇಂಡಿಯನ್ಸ್‌: ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಅಲ್ಲಾ ಗಜನ್ಫರ್, ಅಥರ್ವ ಅಂಕೋಲೆಕರ್, ಕೇಶವ್ ಮಹಾರಾಜ್, ಮೊಹಮ್ಮದ್ ಇಝಾರ್, ಮಾಲೆವಾರ್, ಮಯಾಂಕ್ ಮಾರ್ಕಾಂಡೆ, ಮಯಾಂಕ್ ರಾವತ್
* ಸಿಎಸ್‌ಕೆ: ಎಂಎಸ್ ಧೋನಿ, ಪ್ರಶಾಂತ್ ವೀರ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ಹೆನ್ರಿ, ಝಾಕ್ ಫೌಲ್ಕ್ಸ್, ಅಮನ್ ಖಾನ್, ಕುಲದೀಪ್ ಯಾದವ್, ಆಕಾಶ್ ಮಧ್ವಲ್, ಡಯಾನ್ ಫಾರೆಸ್ಟರ್, ಮ್ಯಾಕ್ನೀಲ್ ನೊರೊನ್ಹಾ
* ಲಕ್ನೋ ಸೂಪರ್‌ ಜೈಂಟ್ಸ್‌: ಅವೇಶ್ ಖಾನ್, ಅನ್ರಿಚ್ ನಾರ್ಟ್ಜೆ, ವನಿಂದು ಹಸರಂಗ, ಮ್ಯಾಥ್ಯೂ ಬ್ರೀಟ್ಜ್ಕೆ, ಜಾರ್ಜ್ ಲಿಂಡೆ, ನಮನ್ ತಿವಾರಿ, ಅರ್ಶಿನ್ ಕುಲಕರ್ಣಿ

ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ ಮೊತ್ತ ಎಷ್ಟಿದೆ?
* ಲಕ್ನೋ ಸೂಪರ್ ಜೈಂಟ್ಸ್ – 47.45 ಕೋಟಿ – ಉಳಿದಿರುವ ಸ್ಥಾನಗಳು: 7, ವಿದೇಶಿ ಆಟಗಾರರ ಸ್ಥಾನ: 3
* ಕೋಲ್ಕತ್ತಾ ನೈಟ್ ರೈಡರ್ಸ್ – 41.65 ಕೋಟಿ – ಉಳಿದಿರುವ ಸ್ಥಾನಗಳು: 8, ವಿದೇಶಿ ಆಟಗಾರರ ಸ್ಥಾನ: 3
* ಸನ್‌ರೈಸರ್ಸ್ ಹೈದರಾಬಾದ್- 40.15 ಕೋಟಿ – ಉಳಿದಿರುವ ಸ್ಥಾನಗಳು: 7, ವಿದೇಶಿ ಆಟಗಾರರ ಸ್ಥಾನ: 3
* ದೆಹಲಿ ಕ್ಯಾಪಿಟಲ್ಸ್ – 39.50 ಕೋಟಿ – ಉಳಿದಿರುವ ಸ್ಥಾನಗಳು: 9, ವಿದೇಶಿ ಆಟಗಾರರ ಸ್ಥಾನ: 4
* ಮುಂಬೈ ಇಂಡಿಯನ್ಸ್ – 32.60 ಕೋಟಿ – ಉಳಿದಿರುವ ಸ್ಥಾನಗಳು: 9, ವಿದೇಶಿ ಆಟಗಾರರ ಸ್ಥಾನ: 2
* ಚೆನ್ನೈ ಸೂಪರ್ ಕಿಂಗ್ಸ್ – 28.05 ಕೋಟಿ – ಉಳಿದಿರುವ ಸ್ಥಾನಗಳು: 6, ವಿದೇಶಿ ಆಟಗಾರರ ಸ್ಥಾನ: 2
* ರಾಜಸ್ಥಾನ್ ರಾಯಲ್ಸ್ – 27.05 ಕೋಟಿ – ಉಳಿದಿರುವ ಸ್ಥಾನಗಳು: 6, ವಿದೇಶಿ ಆಟಗಾರರ ಸ್ಥಾನ: 3
* ಪಂಜಾಬ್ ಕಿಂಗ್ಸ್ – 18.60 ಕೋಟಿ – ಉಳಿದಿರುವ ಸ್ಥಾನಗಳು: 6, ವಿದೇಶಿ ಆಟಗಾರರ ಸ್ಥಾನ: 2
* ರಾಯಲ್ ಚಾಲೆಂಜರ್ಸ್ ಬೆಂಗಳೂರು – 14.15 ಕೋಟಿ – ಉಳಿದಿರುವ ಸ್ಥಾನಗಳು: 5, ವಿದೇಶಿ ಆಟಗಾರರ ಸ್ಥಾನ: 1
* ಗುಜರಾತ್ ಟೈಟಾನ್ಸ್ – 8.75 ಕೋಟಿ – ಉಳಿದಿರುವ ಸ್ಲಾಟ್‌ಗಳು: 3, ವಿದೇಶಿ ಆಟಗಾರರ ಸ್ಥಾನ: 2


Spread the love

About Laxminews 24x7

Check Also

ಶಾರ್ಟ್ ಸರ್ಕ್ಯೂಟ್‌ನಿಂದ ಆಟೋಮೊಬೈಲ್ ಗ್ಯಾರೇಜ್‌ಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Spread the loveಕಲಬುರಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಆಟೋಮೊಬೈಲ್ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯ  ಅಫಜಲಪುರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ