Breaking News

ಜೈತುನಮಾಳ ಗ್ರಾಮದ ಮಹಿಳೆ ನಾಪತ್ತೆ

Spread the love

ಬೆಳಗಾವಿ : ತಾಲೂಕಿನ ಜೈತುನಮಾಳ ಗ್ರಾಮದ ಶಬರಿ ಕಾಲೋನಿಯ ನಿವಾಸಿಯಾದ ನಾಗವ್ವಾ ಕೊಂ. ಚನ್ನಬಸಪ್ಪ ನಾಯಿಕ ಎಂಬ ೨೦ ವರ್ಷದ ಮಹಿಳೆಯು ಜೂನ್ ೨೭ ರಂದು ರಾತ್ರಿ ೧೧ ಗಂಟೆಯ ನಂತರ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ಮಹಿಳೆಯ ಚಹರೆ: ೫.೨ ಇಂಚ ಎತ್ತರ, ಹೋಳು ಮುಖ, ಗಿಡ್ಡ ಮೂಗು, ಅಗಲ ಹಣೆ, ಮೈಯಿಂದ ಸಡಪಾತಳ, ಗೋದಿ ಕೆಂಪು ಮೈ ಬಣ್ಣ, ಕೆಂಪ್ಪು ಬಣ್ಣಧ ಚೂಡಿದಾರ ಧರಿಸಿದ್ದು, ಬಲಗೈ ಮೋಣ ಕೈ ಹತ್ತಿರ ಹಳೆ ಗಾಯದ ಕಲೆ ಇರುತ್ತದೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ (ಪೊಲೀಸ್ ಕಂಟ್ರೋಲ್ ರೂಂ) ೦೮೩೧-೨೪೦೫೨೩೩ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪಿಐ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ- ೯೪೮೦೮೦೪೦೩೧, ಬೆಳಗಾವಿ ಗ್ರಾಮೀಣ ಠಾಣೆ ೦೮೩೧-೨೪೦೫೨೫೨ ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಗ್ರಾಮಿಣ ಪೊಲೀಸ್ ಠಾಣೆಯ ಎಸ್ ಡಿ/ಪಿಎಸ್‌ಎಚ್‌ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ